ಪೋಷಕರನ್ನು ಒಪ್ಪಿಸಿ ಪ್ರೀತಿಸಿದವಳನ್ನೇ ವರಿಸಿದ ಟೀಂ ಇಂಡಿಯಾ ಆಟಗಾರ ಹನುಮ ವಿಹಾರಿ!

ಬಹುದಿನಗಳಿಂದ ಫ್ಯಾಷನ್ ಡಿಸೈನರ್ ಪ್ರೀತಿ ರಾಜ್ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಹನುಮ ವಿಹಾರಿ ತನ್ನಾಸೆಯಂತೆ ಪೋಷಕರನ್ನು ಒಪ್ಪಿಸಿ ಆಸೆ ಪಟ್ಟ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಹುದಿನಗಳಿಂದ ಫ್ಯಾಷನ್ ಡಿಸೈನರ್ ಪ್ರೀತಿ ರಾಜ್ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಹನುಮ ವಿಹಾರಿ ತನ್ನಾಸೆಯಂತೆ ಪೋಷಕರನ್ನು ಒಪ್ಪಿಸಿ ಆಸೆ ಪಟ್ಟ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೆಲಂಗಾಣದ ಹನುಮಕೊಂಡದಲ್ಲಿ ಪ್ರೀತಿ ರಾಜ್ ಜೊತೆ ಹನುಮ ವಿಹಾರಿ ಸಪ್ತಪದಿ ತುಳಿದರು. ನವ ಜೋಡಿಗೆ ಗಣ್ಯರು, ಬಂಧು ಮಿತ್ರರು ಆಗಮಿಸಿ ಆಶೀರ್ವದಿಸಿದರು.
ಕಳೆದ ವರ್ಷ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ವಿಹಾರಿ ಪಾದಾರ್ಪಣೆ ಮಾಡಿದ್ದರು. ಮೊದಲ ಟೆಸ್ಟ್ ನಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com