ಅನುಷ್ಕಾ ಶರ್ಮಾ ಅವರನ್ನು ಅವಮಾನಿಸುವ ಉದ್ದೇಶವಿರಲಿಲ್ಲ, ಅನವಶ್ಯಕವಾಗಿ ವಿವಾದ ಸೃಷ್ಟಿ: ಫಾರೂಖ್ ಎಂಜಿನಿಯರ್

ಅನುಷ್ಕಾ ಶರ್ಮಾ ಅವರಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ ಎಂದು ಫಾರೂಖ್ ಎಂಜಿನಿಯರ್ ಹೇಳಿದ್ದಾರೆ. 

Published: 01st November 2019 02:38 PM  |   Last Updated: 01st November 2019 02:38 PM   |  A+A-


Never meant to demean Anushka Sharma, matter blown up unnecessarily: Farokh Engineer      

ಅನುಷ್ಕಾ ಶರ್ಮಾ ಅವರನ್ನು ಅವಮಾನಿಸುವ ಉದ್ದೇಶವಿರಲಿಲ್ಲ, ಅನವಶ್ಯಕವಾಗಿ ವಿವಾದ ಸೃಷ್ಟಿ: ಫಾರೂಖ್ ಎಂಜಿನಿಯರ್

Posted By : Srinivas Rao BV
Source : Online Desk

ಅನುಷ್ಕಾ ಶರ್ಮಾ ಅವರಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ ಎಂದು ಫಾರೂಖ್ ಎಂಜಿನಿಯರ್ ಹೇಳಿದ್ದಾರೆ. 

ಇಂಗ್ಲೆಂಡ್ ನಲ್ಲಿ  ಇತ್ತೀಚಿಗೆ ನಡೆದ 2019  ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡಿದ ವಿಷಯದ ಬಗ್ಗೆ ಫಾರೂಖ್ ಎಂಜಿನಿಯರ್ ಅಸಮಾಧಾನ ವ್ಯಕ್ತಪಡಿಸಿದ್ದ ಬಗ್ಗೆ ವರದಿಗಳು ಪ್ರಕಟವಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಫಾರೂಖ್ ಎಂಜಿನಿಯರ್, ತಮಾಷೆಗಾಗಿ ಹೇಳಿದ್ದೆ. ಆದರೆ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತಿದೆ. ಪಾಪದ ಅನುಷ್ಕಾ ಶರ್ಮಾ ಅವರನ್ನು ಇದರಲ್ಲಿ ಎಳೆದುತರಲಾಗುತ್ತಿದೆ ವಿರಾಟ್ ಕೊಹ್ಲಿ ಅತ್ಯುತ್ತಮ ನಾಯಕ, ಕೋಚ್ ರವಿ ಶಾಸ್ತ್ರಿ ಅತ್ಯುತ್ತಮ ಕೋಚ್ ಎಂದು ಹೇಳಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp