ಭಯಾನಕ ವಿಡಿಯೋ: ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡ ಕ್ರಿಕೆಟಿಗ!

ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಚೆಂಡು ಬಡಿದು ಕ್ರಿಕೆಟಿಗನೋರ್ವ ಗಂಭೀರವಾಗಿ ಗಾಯಗೊಂಡಿದ್ದು ಮುಖವೆಲ್ಲಾ ರಕ್ತಸಿಕ್ತವಾಗಿದೆ. 
ಅಸ್ಟೋನ್ ಅಗರ್
ಅಸ್ಟೋನ್ ಅಗರ್

ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಚೆಂಡು ಬಡಿದು ಕ್ರಿಕೆಟಿಗನೋರ್ವ ಗಂಭೀರವಾಗಿ ಗಾಯಗೊಂಡಿದ್ದು ಮುಖವೆಲ್ಲಾ ರಕ್ತಸಿಕ್ತವಾಗಿದೆ. 

ವೆಸ್ಟ್ರನ್ ಆಸ್ಟ್ರೇಲಿಯಾ ಮಾರ್ಶ್ ಏಕದಿನ ದಿನ ಕಪ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಹಿಡಿಯಲು ಹೋದ ಅಸ್ಟೋನ್ ಅಗರ್ ಗಾಯಗೊಂಡಿರುವ ಆಟಗಾರ. 

ಚೆಂಡು ತಗುಲಿದ್ದ ಮೂಗು, ಕಣ್ಣ ಮತ್ತು ಅಣೆಗೆ ಗಂಭೀರ ಗಾಯವಾಗಿ ಮೈದಾನದಲ್ಲೇ ಕುಸಿದು ಬಿದ್ದರು. ಕೂಡಲೇ ಸಹ ಆಟಗಾರರು ತಂಡದ ವೈದ್ಯರನ್ನು ಕರೆಸಿದರು. ವೈದ್ಯರು ಅಸ್ಟೋನ್ ರನ್ನು ಕಂಡುಕೊಂಡು ಪೆವಿಲಿಯನ್ ಗೆ ಕೊರೆದೊಯ್ದು ಚಿಕಿತ್ಸೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com