ಗ್ಲೌಸೆಸ್ಟರ್‌ಶೈರ್‌ನೊಂದಿಗಿನ ಪೂಜಾರ ಒಪ್ಪಂದ ಕಟ್

ಕೊರೊನಾ ವೈರಸ್ ಕೋವಿಡ್ 19 ರ ಭೀತಿಯಿಂದಾಗಿ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಈ ವರ್ಷದ ಆರಂಭದಲ್ಲಿ ಕೌಂಟಿ ಕ್ರಿಕೆಟ್ ಕ್ಲಬ್ ಒಪ್ಪಂದವನ್ನು ಮುರಿದಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ರಾಜ್ ಕೋಟ್: ಕೊರೊನಾ ವೈರಸ್ ಕೋವಿಡ್ 19 ರ ಭೀತಿಯಿಂದಾಗಿ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಈ ವರ್ಷದ ಆರಂಭದಲ್ಲಿ ಕೌಂಟಿ ಕ್ರಿಕೆಟ್ ಕ್ಲಬ್ ಒಪ್ಪಂದವನ್ನು ಮುರಿದಿದ್ದಾರೆ.

ಗ್ಲೌಸೆಸ್ಟರ್‌ಶೈರ್ ಕ್ಲಬ್ ಇದನ್ನು ದೃಢಪಡಿಸಿದ್ದು, ಈ ವರ್ಷ ಪೂಜಾರಾ ಕ್ಲಬ್ ಪರ ಆಡುವುದಿಲ್ಲ ಎಂದು ಹೇಳಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್ ಋತುವಿನಲ್ಲಿ ಕ್ಲಬ್‌ನೊಂದಿಗೆ ಮೊದಲ ಆರು ಪಂದ್ಯಗಳನ್ನು ಆಡಲು ಪೂಜರಾ ಫೆಬ್ರವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಜವಾಗಲ್ ಶ್ರೀನಾಥ್ ನಂತರ ಗ್ಲೌಸೆಸ್ಟರ್‌ಶೈರ್ ಕ್ಲಬ್‌ಗಾಗಿ ಆಡಿದ ಮೊದಲ ಭಾರತೀಯ ಪೂಜಾರ. ಶ್ರೀನಾಥ್ 1995 ರಲ್ಲಿ ಗ್ಲೌಸೆಸ್ಟರ್‌ಶೈರ್ ಪರ ಆಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com