ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಭಾರತದಿಂದ ಅತ್ಯಂತ ಕಡಿಮೆ ರನ್ ಗುರಿ!

ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾದ ನಡುವಿನ ಮೊದಲನೇ ಟೆಸ್ಟ್ ನ ಮೂರನೇ ದಿನದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ಧ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳ ಗುರಿ ನೀಡಿದೆ. 
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಭಾರತದಿಂದ ಅತ್ಯಂತ ಕಡಿಮೆ ರನ್ ಗುರಿ!
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಭಾರತದಿಂದ ಅತ್ಯಂತ ಕಡಿಮೆ ರನ್ ಗುರಿ!

ಅಡಿಲೇಡ್ ಓವಲ್: ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾದ ನಡುವಿನ ಮೊದಲನೇ ಟೆಸ್ಟ್ ನ ಮೂರನೇ ದಿನದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ಧ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳ ಗುರಿ ನೀಡಿದೆ. 

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 9 ವಿಕೆಟ್ ಗಳ ನಷ್ಟಕ್ಕೆ 36 ರನ್ ಗಳಿಸಿದ್ದು ಭಾರತ ಸವಾಲು ನೀಡಿರುವ ಅತ್ಯಂತ ಕಡಿಮೆ ಮೊತ್ತದ ರನ್ ಆಗಿದೆ. 

1974 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 42 ರನ್ ಗಳ ಗುರಿ ದಾಖಲೆಯ ಕಡಿಮೆ ರನ್ ಟಾರ್ಗೆಟ್ ಆಗಿತ್ತು. ಈಗ ಹೊನಲು ಬೆಳಕಿನ ಪಿಂಕ್ ಚೆಂಡಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ನಷ್ಟಕ್ಕೆ 36 ರನ್ ಗಳನ್ನು ನೀಡಿರುವುದು ಇತ್ತೀಚಿನ ದಶಕಗಳಲ್ಲಿ ಅತ್ಯಂತ ಕಡಿಮೆ ಮೊತ್ತದ ರನ್ ಟಾರ್ಗೆಟ್ ಎಂಬ ದಾಖಲೆಯನ್ನು ನಿರ್ಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com