ಐದನೇ ಟಿ20: ಟಾಸ್ ಗೆದ್ದ ಭಾರತ ಬ್ಯಾಟಿಂಗ್, ಕೊಹ್ಲಿಗೆ ವಿಶ್ರಾಂತಿ, ಟೀಂ ಇಂಡಿಯಾ ಮುನ್ನಡೆಸಲಿರುವ ಹಿಟ್‌ಮ್ಯಾನ್

ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಹಾಗೂ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಎಂಡಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿರುವ ಹಿನ್ನೆಲೆ ರೋಹಿತ್ ಶರ್ಮಾತಂಡವನ್ನು ಮುನ್ನಡೆಸಿದ್ದಾರೆ. 
 

Published: 02nd February 2020 12:47 PM  |   Last Updated: 02nd February 2020 12:49 PM   |  A+A-


ಮೌಂಟ್ ಮೌಂಗ್ನನುಯಿ: ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಹಾಗೂ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಎಂಡಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿರುವ ಹಿನ್ನೆಲೆ ರೋಹಿತ್ ಶರ್ಮಾತಂಡವನ್ನು ಮುನ್ನಡೆಸಿದ್ದಾರೆ. ಟಾಸ್‌ ವೇಳೆ ಮಾತನಾಡಿದ ಶರ್ಮಾ

Posted By : Raghavendra Adiga
Source : PTI

ಮೌಂಟ್ ಮೌಂಗ್ನನುಯಿ: ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಹಾಗೂ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಎಂಡಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿರುವ ಹಿನ್ನೆಲೆ ರೋಹಿತ್ ಶರ್ಮಾತಂಡವನ್ನು ಮುನ್ನಡೆಸಿದ್ದಾರೆ. 

ಟಾಸ್‌ ವೇಳೆ ಮಾತನಾಡಿದ ಶರ್ಮಾ ನಾವು ಮೊದಲು ಬ್ಯಾಟ್ ಮಾಡುತ್ತೇವೆ. ಇದು ಉತ್ತಮ ಪಿಚ್‌ನಂತೆ ಕಾಣುತ್ತದೆ ಮತ್ತು ನಮ್ಮ ತಂಡ ಸವಾಲಿನ ಮೊತ್ತ ಕಲೆಹಾಕುತ್ತದೆ.  ಕೊನೆಯ ಪಂದ್ಯದಲ್ಲಿ ನಾವು ಆಡಿದ ರೀತಿ ಉತ್ತಮಆಗಿತ್ತು. ಅದರಂತೆ ಈ ಪಂದ್ಯದಲ್ಲಿಯೂ ಅದೇ ಬಗೆಯಲ್ಲಿ ಆಡಲು ಬಯಸಿದ್ದೇವೆ. ಈ ಮೂಲಕ ಸರಣಿಒಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದ್ದೇವೆ." ಎಂದಿದ್ದಾರೆ. 

ಕಿವೀಸ್ ನಾಯಕ ಟಿಮ್ ಸೌಥಿ  ಮಾತನಾಡಿ ನಾವು ಬೌಲಿಂಗ್ ಮಾಡಲು ನೋಡುತ್ತಿದ್ದೆವು. ಇದು ಪಿಚ್ ಎಂಬಂತೆ ಕಾಣುತ್ತಿದೆ. ನಾವು ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸವಿದೆ" ಎಂದರು.

ತಂಡಗಳು ಹೀಗಿದೆ-
ಭಾರತ - ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ರೋಹಿತ್ ಶರ್ಮಾ (ಕ್ಯಾಪ್ಟನ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ಡ್ಯೂಬ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ

ನ್ಯೂಜಿಲ್ಯಾಂಡ್ - ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಾಸ್ ಟೇಲರ್, ಟಾಮ್ ಬ್ರೂಸ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಗೆಲೀಜ್ನ್, ಟಿಮ್ ಸೌಥಿ (ಕ್ಯಾಪ್ಟನ್), ಇಶ್ ಸೋಧಿ, ಹಮೀಶ್ ಬೆನೆಟ್

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp