ಬುಮ್ರಾರ ಬನಾನಾ ಸ್ವಿಂಗ್‍ಗೆ ಕ್ಲೀನ್ ಬೌಲ್ಡ್: ಶಾಕ್ ಆದ ಕಿವೀಸ್ ಬ್ಯಾಟ್ಸ್‌ಮನ್‌, ವಿಡಿಯೋ ವೈರಲ್!

ಟೀಂ ಇಂಡಿಯಾ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ಬನಾನಾ ಸ್ವಿಂಗ್ ಗೆ ಕೀವಿಸ್ ಬ್ಯಾಟ್ಸ್‌ಮನ್‌ ಕ್ಲೀನ್ ಬೌಲ್ಡ್ ಆಗಿ ಶಾಕ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಮ್ರಾ
ಬುಮ್ರಾ

ಹ್ಯಾಮಿಲ್ಟನ್: ಟೀಂ ಇಂಡಿಯಾ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ಬನಾನಾ ಸ್ವಿಂಗ್ ಗೆ ಕೀವಿಸ್ ಬ್ಯಾಟ್ಸ್‌ಮನ್‌ ಕ್ಲೀನ್ ಬೌಲ್ಡ್ ಆಗಿ ಶಾಕ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಬುಮ್ರಾ ನ್ಯೂಜಿಲ್ಯಾಂಡ್ ಅಧ್ಯಕ್ಷರ ಇಲೆವೆನ್ ತಂಡದ ಆಟಗಾರ ಫಿನ್ ಅಲೆನ್ ಕ್ಲೀನ್ ಬೌಲ್ಡ್ ಮಾಡಿದರು. 20 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಅಲೆನ್ ಚೆಂಡು ದೂರಕ್ಕೆ ಹೋಗುತ್ತದೆ ಎಂದು ಭಾಸವಾಗಿದ್ದರು. ಆದರೆ ಚೆಂಡು ಬನಾನಾ ಆಕಾರದಂತೆ ತಿರುಗಿ ವಿಕೆಟ್ ಗೆ ಬಡಿಯಿತು.

ಟೆಸ್ಟ್ ಅಭ್ಯಾಸ ಪಂದ್ಯ ಡ್ರಾ ಆಗಿದೆ. ಇನ್ನು ಒಟ್ಟಿನಲ್ಲಿ ಯುವ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆಣೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com