ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಾಯಿ, ಎಂಎಸ್ ಧೋನಿಯ 'ಪೆಟ್' ಎಂದ ಟ್ವೀಟರಿಗರು, ವಿಡಿಯೋ ವೈರಲ್!

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಎಂಎಸ್ ಧೋನಿ ಅವರ ಕೀಪಿಂಗ್ ಗೆ ಸರಿಸಾಟಿ ಇಲ್ಲ ಎನ್ನಬಹುದು. ಇನ್ನು ನಾಯಿಯೊಂದು ಮಕ್ಕಳೊಂದಿಗೆ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಾಯಿಯನ್ನು ಧೋನಿಯ ಪೆಟ್ ಎಂದು ಟ್ವೀಟರಿಗರು ಕರೆಯುತ್ತಿದ್ದಾರೆ.
ಎಂಎಸ್ ಧೋನಿ-ಕ್ರಿಕೆಟ್ ಆಡಿದ ನಾಯಿ
ಎಂಎಸ್ ಧೋನಿ-ಕ್ರಿಕೆಟ್ ಆಡಿದ ನಾಯಿ

ನವದೆಹಲಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಎಂಎಸ್ ಧೋನಿ ಅವರ ಕೀಪಿಂಗ್ ಗೆ ಸರಿಸಾಟಿ ಇಲ್ಲ ಎನ್ನಬಹುದು. ಇನ್ನು ನಾಯಿಯೊಂದು ಮಕ್ಕಳೊಂದಿಗೆ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಾಯಿಯನ್ನು ಧೋನಿಯ ಪೆಟ್ ಎಂದು ಟ್ವೀಟರಿಗರು ಕರೆಯುತ್ತಿದ್ದಾರೆ.

ಮಕ್ಕಳು ಕ್ರಿಕೆಟ್ ಆಡುವಾಗ ನಾಯಿ ಸಹ ಕೀಪಿಂಗ್ ಮಾಡಿದೆ. ಅಲ್ಲದೆ ಚೆಂಡು ಎಲ್ಲಿ ಹೋದರನ್ನು ಅದನ್ನು ತಂದು ಬೌಲರ್ ಕೈಗೆ ನೀಡುತ್ತದೆ. 44 ಸೆಕೆಂಡ್ ಗಳ ಈ ವಿಡಿಯೋವನ್ನು ಸಿಮಿ ಗರೇವಾಲ್ ಎಂಬುವರು ಟ್ವೀಟ್ ಮಾಡಿದ್ದರು. 

ವಿಡಿಯೋ ನೋಡಿದ ಟ್ವೀಟರಿಗರು ಫಿದಾ ಆಗಿದ್ದು ನಾಯಿಯನ್ನು ಎಂಎಸ್ ಧೋನಿ ಪೆಟ್(ಸಾಕು ನಾಯಿ) ಎಂದು ಕರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com