ಸಂಕಷ್ಟದಲ್ಲಿ ಟೀಂ ಇಂಡಿಯಾ: ಇಶಾಂತ್‌ ಶರ್ಮಾರನ್ನು ಕೊಂಡಾಡಿದ ಜೇಸನ್ ಗಿಲೆಸ್ಪಿ

ಭಾರತ ತಂಡದ ಹಿರಿಯ ವೇಗಿ ಇಶಾಂತ್‌ ಶರ್ಮಾ ಅವರ ವರ್ತನೆಯನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್‌ ಗಿಲೆಸ್ಪಿ ಶ್ಲಾಘಿಸಿದ್ದು ಕಲಿಯಲು, ಸುಧಾರಿಸಲು ಮತ್ತು ಉತ್ತಮಗೊಳ್ಳಬೇಕೆಂಬ ಬಯಕೆ ಅವರನ್ನು ಉತ್ತಮ ಸ್ಥಾನದಲ್ಲಿರಿಸಿದೆ ಎಂದು ಹೇಳಿದ್ದಾರೆ.
ಇಶಾಂತ್ ಶರ್ಮಾ
ಇಶಾಂತ್ ಶರ್ಮಾ

ಸಿಡ್ನಿ: ಭಾರತ ತಂಡದ ಹಿರಿಯ ವೇಗಿ ಇಶಾಂತ್‌ ಶರ್ಮಾ ಅವರ ವರ್ತನೆಯನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್‌ ಗಿಲೆಸ್ಪಿ ಶ್ಲಾಘಿಸಿದ್ದು ಕಲಿಯಲು, ಸುಧಾರಿಸಲು ಮತ್ತು ಉತ್ತಮಗೊಳ್ಳಬೇಕೆಂಬ ಬಯಕೆ ಅವರನ್ನು ಉತ್ತಮ ಸ್ಥಾನದಲ್ಲಿರಿಸಿದೆ ಎಂದು ಹೇಳಿದ್ದಾರೆ.

ಇಲ್ಲಿನ ಬೇಸಿನ್ ಲಿವರ್‌ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಇಶಾಂತ್‌ ಶರ್ಮಾ ಅವರು 11 ಬಾರಿ ಐದು ವಿಕೆಟ್‌ ಗೊಂಚಲು ಪಡೆದರು. ಆ ಮೂಲಕ ಕಿವೀಸ್‌ 348 ರನ್‌ಗಳಿಗೆ ಆಲೌಟ್‌ ಆಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com