ಪಾಕಿಸ್ತಾನ ಇದೀಗ ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದು: ಕ್ರಿಸ್ ಗೇಯ್ಲ್

ಪಾಕಿಸ್ತಾನವು ಇದೀಗ ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್

ಢಾಕಾ: ಪಾಕಿಸ್ತಾನವು ಇದೀಗ ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನವು ಇದೀಗ ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. ಅಧ್ಯಕ್ಷರಿಗೆ ಸಿಗುವ ಭದ್ರತೆ ಅಲ್ಲಿ ಸಿಗುವುದರಿಂದ ನಾವು ಸುರಕ್ಷಿತರ ಕೈಯಲ್ಲಿದೆ ಎಂದು ಅನಿಸುತ್ತದೆ. ನನ್ನ ಪ್ರಕಾರ ಬಾಂಗ್ಲಾದೇಶವು ಉತ್ತಮರ ಕೈಯಲ್ಲಿದ್ದೇವೆ, ಅಲ್ಲವೇ?"ಎಂದು ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಚೋಟಾಗ್ರಾಮ್ ಚಾಲೆಂಜರ್ಸ್ ಪರ ಆಡುತ್ತಿರುವ ಗೇಯ್ಲ್ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಹೇಳಿದರು.

ಇತ್ತೀಚೆಗೆ 10 ವರ್ಷಗಳ ಬಳಿಕ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪಾಕಿಸ್ತಾನ ಪ್ರವಾಸ ಕೈಗೊಂಡ ಮೊದಲ ತಂಡವಾಯಿಗಿತ್ತು. ಸರಣಿಯ ಯಶಸ್ಸಿನ ನಂತರ, ಪಾಕಿಸ್ತಾನ ಸುರಕ್ಷಿತವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಎಹ್ಸಾನ್ ಮಣಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com