ಟೀಂ ಇಂಡಿಯಾ ಹೀನಾಯ ಸೋಲು, ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕು ಹೀನಾಯ ದಾಖಲೆ!

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೆ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಲ್ಕು ಹೀನಾಯ ದಾಖಲೆಗಳು ಸೃಷ್ಟಿಯಾಗಿವೆ.
ಕೊಹ್ಲಿ
ಕೊಹ್ಲಿ

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೆ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಲ್ಕು ಹೀನಾಯ ದಾಖಲೆಗಳು ಸೃಷ್ಟಿಯಾಗಿವೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾದ ಸತತ ಮೂರನೇ ಸೋಲು
2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 214 ರನ್ ಗಳಿಂದ ಸೋಲು
2017ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 6 ವಿಕೆಟ್ ಗಳ ಸೋಲು
2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ ಗಳ ಸೋಲು

ಟೀಂ ಇಂಡಿಯಾ ವಿರುದ್ಧ 10 ವಿಕೆಟ್ ಗಳಿಂದ ಜಯ ಗಳಿಸಿದ್ದ ತಂಡಗಳು
1981ರಲ್ಲಿ ಎಂಸಿಜಿ ಕ್ರೀಡಾಂಗಣದಲ್ಲಿ 113 ರನ್ ಬಾರಿಸಿ ಗೆದ್ದಿದ್ದ ನ್ಯೂಜಿಲ್ಯಾಂಡ
1997ರಲ್ಲಿ ಬ್ರಿಡ್ಜ್ ಟೌನ್ ನಲ್ಲಿ 200 ರನ್ ಬಾರಿಸಿ ಗೆದ್ದ ವೆಸ್ಟ್ ಇಂಡೀಸ್
2000ರಲ್ಲಿ ಶಾರ್ಜಾದಲ್ಲಿ ದಕ್ಷಿಣ ಆಫ್ರಿಕಾ 165 ರನ್ ಬಾರಿಸಿ ಗೆದ್ದಿತ್ತು.
2005ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಪಂದ್ಯದಲ್ಲಿ 189 ರನ್ ಬಾರಿಸಿ ದಕ್ಷಿಣ ಆಫ್ರಿಕಾ ಗೆಲುವು
ಪ್ರಸ್ತುತ ಆಸ್ಟ್ರೇಲಿಯಾ ವಾಂಖೆಡೆ ಕ್ರೀಡಾಂಗಣದಲ್ಲಿ 256 ರನ್ ಬಾರಿಸಿ ಗೆದ್ದು ಬೀಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳ ಪಾಟ್ನರ್ ಶಿಪ್
2015ರಲ್ಲಿ ಪರ್ಥ್ ನಲ್ಲಿ ಆಫ್ಗಾನ್ ವಿರುದ್ಧ ಡೇವಿಡ್ ವಾರ್ನರ್-ಸ್ಮಿತ್ 260 ರನ್ ಪಾಟ್ನರ್ ಶಿಪ್.
2017ರಲ್ಲಿ ಅಡಿಲೇಡ್ ನಲ್ಲಿ ಪಾಕ್ ವಿರುದ್ಧ ಟೀಮ್ ಹೆಡ್ ಮತ್ತು ಡೇವಿಡ್ ವಾರ್ನರ್ 284 ರನ್.
2020ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ಡೇವಿಡ್ ವಾರ್ನರ್-ಫಿಂಚ್ ಅಜೇಯ 258 ರನ್ ಪಾಟ್ನರ್ ಶಿಪ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com