ಯೋ-ಯೋ ಟೆಸ್ಟ್ ನಲ್ಲಿ ಪೃಥ್ವಿ ಶಾ ಪಾಸ್

ಸ್ಟಾರ್ ಯುವ ಆಟಗಾರ ಪೃಥ್ವಿ ಶಾ ಅವರು ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಭಾರತ “ಎ” ತಂಡ ಸೇರುವ ಸಾಧ್ಯತೆ ಇದೆ. 

Published: 15th January 2020 07:40 PM  |   Last Updated: 15th January 2020 07:40 PM   |  A+A-


Prithvi Shaw Clears Yo-Yo Test, Set to Join India A Squad in New Zealand

ಯೋ-ಯೋ ಟೆಸ್ಟ್ ನಲ್ಲಿ ಪೃಥ್ವಿ ಶಾ ಪಾಸ್

Posted By : Srinivas Rao BV
Source : UNI

ನವದೆಹಲಿ: ಸ್ಟಾರ್ ಯುವ ಆಟಗಾರ ಪೃಥ್ವಿ ಶಾ ಅವರು ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಭಾರತ “ಎ” ತಂಡ ಸೇರುವ ಸಾಧ್ಯತೆ ಇದೆ. ಶಾ ಅವರು ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು.  ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಪೃಥ್ವಿ ಶಾ ಬಿದ್ದು ಗಾಯಕ್ಕೆ ತುತ್ತಾಗಿದ್ದರು. “ಮಂಗಳವಾರ ನಡೆದ ಯೋ-ಯೋ ಟೆಸ್ಟ್ ನಲ್ಲಿ ಪಾಸ್ ಆಗಿದ್ದಾರೆ. 

ಇವರು ಜ.16 ಅಥವಾ 17ರಂದು ಜವರಿಯಲ್ಲಿ ಭಾರತ ಕಿರಿಯರ ತಂಡ ಸೇರಬಹುದು” ಎಂದು ಮೂಲಗಳು ತಿಳಿಸಿವೆ. ಶಾ ಅವರು ಎರಡು ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ. ಆದರೆ ಕಿವೀಸ್ ವಿರುದ್ಧದ ಜ.22 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ. 
 

Stay up to date on all the latest ಕ್ರಿಕೆಟ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp