ವಿರಾಟ್ ಕೊಹ್ಲಿ ಸೂಪರ್ ಮ್ಯಾನ್ ಕ್ಯಾಚ್, ದಂಗಾದ ಆಸೀಸ್ ಬ್ಯಾಟ್ಸ್‌ಮನ್‌, ವಿಡಿಯೋ ವೈರಲ್!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೂಪರ್ ಮ್ಯಾನ್ ರೀತಿ ಜಂಪ್ ಮಾಡಿ ಅದ್ಭುತ ಕ್ಯಾಚ್ ಹಿಡಿದಿದ್ದು ಆಸೀಸ್ ಬ್ಯಾಟ್ಸ್ ಮನ್ ದಂಗಾಗಿ ನಿಂತ ಘಟನೆ ನಡೆದಿದೆ. 
ಕೊಹ್ಲಿ-ಲ್ಯಾಬುಸ್‌ಚಾಗ್ನೆ
ಕೊಹ್ಲಿ-ಲ್ಯಾಬುಸ್‌ಚಾಗ್ನೆ

ಬೆಂಗಳೂರು: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೂಪರ್ ಮ್ಯಾನ್ ರೀತಿ ಜಂಪ್ ಮಾಡಿ ಅದ್ಭುತ ಕ್ಯಾಚ್ ಹಿಡಿದಿದ್ದು ಆಸೀಸ್ ಬ್ಯಾಟ್ಸ್ ಮನ್ ದಂಗಾಗಿ ನಿಂತ ಘಟನೆ ನಡೆದಿದೆ. 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಮಾರ್ನಸ್ ಲ್ಯಾಬುಸ್‌ಚಾಗ್ನೆ ಜಡೇಜಾ ಬೌಲಿಂಗ್ ನಲ್ಲಿ ಬೀರುಸಾಗಿ ಹೊಡೆದರು. ಈ ವೇಳೆ ಕೊಹ್ಲಿ ಅದ್ಭುತವಾಗಿ ಡೈವ್ ಮಾಡಿ ಕ್ಯಾಚ್ ಹಿಡಿದರು. 

ಇನ್ನು ಕೊಹ್ಲಿ ಕ್ಯಾಚ್ ಹಿಡಿಯುತ್ತಿದ್ದಂತೆ ಮಾರ್ನಸ್ ಲ್ಯಾಬುಸ್‌ಚಾಗ್ನೆ ದಂಗಾಗಿ ನಿಂತರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com