ಕೊಹ್ಲಿಯನ್ನು ಮೀರಿಸುವಂತಾ ಆಟಗಾರರು ಪಾಕ್'ನಲ್ಲಿದ್ದಾರೆ, ಅವರನ್ನು ನಿರ್ಲಕ್ಷಿಸಲಾಗಿದೆ: ಅಬ್ದುಲ್ ರಜಾಕ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅದೃಷ್ಠವಂತ. ಕೊಹ್ಲಿಯನ್ನು ಮೀರಿಸುವಂತಾ ಆಟಗಾರರು ಪಾಕಿಸ್ತಾನದಲ್ಲಿದ್ದಾರೆ. ಆದರೆ ಅವರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿದ್ದಾರೆ.

Published: 23rd January 2020 08:38 PM  |   Last Updated: 23rd January 2020 08:38 PM   |  A+A-


Virat Kohli-Abdul Razzaq

ವಿರಾಟ್ ಕೊಹ್ಲಿ-ಅಬ್ದುಲ್ ರಜಾಕ್

Posted By : Vishwanath S
Source : IANS

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅದೃಷ್ಠವಂತ. ಕೊಹ್ಲಿಯನ್ನು ಮೀರಿಸುವಂತಾ ಆಟಗಾರರು ಪಾಕಿಸ್ತಾನದಲ್ಲಿದ್ದಾರೆ. ಆದರೆ ಅವರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಅದ್ಭುತ ಆಟಗಾರ. ಅದರಲ್ಲಿ ಎರಡು ಮಾತಿಲ್ಲ. ಬಿಸಿಸಿಐನಿಂದ ಎಲ್ಲಾ ರೀತಿಯ ಬೆಂಬಲ ಪಡೆದಿರುವ ಅದೃಷ್ಠವಂತ. ಅದರಿಂದಾಗಿಯೇ ಅವರು ಅಷ್ಟು ಆತ್ಮ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಾರೆ. ಯಶಸ್ಸು ಗಳಿಸಲು ಅಂತಹ ಬೆಂಬಲ ಎಲ್ಲ ಆಟಗಾರರಿಗೂ ಬೇಕು. ಆದರೆ ನಮ್ಮ ವ್ಯವಸ್ಥೆಯಲ್ಲಿ ನಮ್ಮ ದೇಶದಲ್ಲಿನ ಪ್ರತಿಭೆಗಳನ್ನು ನಿರ್ಲಕ್ಷಿಸಿದೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಇನ್ನು ಪಾಕ್ ಆಟಗಾರರಿಗೂ ಕ್ರಿಕೆಟ್ ಮಂಡಳಿಯಿಂದ ಅಷ್ಟೇ ಪ್ರಮಾಣದಲ್ಲಿ ಸಹಕಾರ ಸಿಕ್ಕರೆ ನಮ್ಮ ಆಟಗಾರರೂ ಕೊಹ್ಲಿಯ ಸಾಧನೆಯನ್ನು ಮೀರಿಸಬಲ್ಲರು ಎಂದು ಹೇಳಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp