ಐಪಿಎಲ್ 2020: ರಾತ್ರಿ ಪಂದ್ಯ 8 ಗಂಟೆಗೆ ಆರಂಭ; ಮುಂಬೈಯಲ್ಲಿ ಅಂತಿಮ ಹಣಾಹಣಿ 

ರಾತ್ರಿ ವೇಳೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಪಂದ್ಯಗಳು 8 ಗಂಟೆಯಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಐಪಿಎಲ್ ನ 13ನೇ ಸೀಸನ್ ಮಾರ್ಚ್ 29ರಂದು ಆರಂಭವಾಗುತ್ತಿದೆ. 
ಐಪಿಎಲ್ 2020: ರಾತ್ರಿ ಪಂದ್ಯ 8 ಗಂಟೆಗೆ ಆರಂಭ; ಮುಂಬೈಯಲ್ಲಿ ಅಂತಿಮ ಹಣಾಹಣಿ 

ನವದೆಹಲಿ: ರಾತ್ರಿ ವೇಳೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಪಂದ್ಯಗಳು 8 ಗಂಟೆಯಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಐಪಿಎಲ್ ನ 13ನೇ ಸೀಸನ್ ಮಾರ್ಚ್ 29ರಂದು ಆರಂಭವಾಗುತ್ತಿದೆ. 

ಐಪಿಎಲ್ ಪಂದ್ಯ ಆರಂಭಕ್ಕೆ ಮುನ್ನ ಐಪಿಎಲ್ ಆಲ್ ಸ್ಟಾರ್ಸ್ ಪಂದ್ಯಗಳು ಆರಂಭವಾಗಲಿದ್ದು ಡಬಲ್ ಹೆಡ್ಡರ್ಸ್ ಗಳನ್ನು 5ಕ್ಕೆ ಇಳಿಸಲಾಗಿದೆ ಎಂದು ಸಹ  ತಿಳಿಸಿದ್ದಾರೆ.

ಐಪಿಎಲ್ ಗಿಂತ ಮೂರು ದಿನಗಳ ಮುಂಚೆ ಐಪಿಎಲ್ ಆಲ್ ಸ್ಟಾರ್ಸ್ ಪಂದ್ಯ ನಡೆಯಲಿದೆ. ರಾತ್ರಿ ವೇಳೆಯ ಐಪಿಎಲ್ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಡಬಲ್ ಹೆಡ್ಡರ್ಸ್ ಗಳನ್ನು 5 ಡಬಲ್ ಹೆಡ್ಡರ್ಸ್ ಗಳಿಗೆ ಇಳಿಕೆ ಮಾಡಲಾಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com