ಲಾಕ್ ಡೌನ್ ವೇಳೆ ಅನುಷ್ಕಾಗೆ ಬ್ಯಾಟಿಂಗ್ ಹೇಳಿಕೊಟ್ಟ ವಿರಾಟ್, ವಿಡಿಯೋ ವೈರಲ್!

ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಭಾರತೀಯ ಚಿತ್ರರಂಗ ಮತ್ತು ಕ್ರೀಡಾಕೂಟಗಳು ಸ್ಧಬ್ಧಗೊಂಡಿವೆ. ಇನ್ನು ಮನೆಯಲ್ಲಿ ತಂಗಿರುವ ವಿರುಕ್ಷಾ ದಂಪತಿ ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ.
ಕೊಹ್ಲಿ-ಅನುಷ್ಕಾ
ಕೊಹ್ಲಿ-ಅನುಷ್ಕಾ

ನವದೆಹಲಿ: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಭಾರತೀಯ ಚಿತ್ರರಂಗ ಮತ್ತು ಕ್ರೀಡಾಕೂಟಗಳು ಸ್ಧಬ್ಧಗೊಂಡಿವೆ. ಇನ್ನು ಮನೆಯಲ್ಲಿ ತಂಗಿರುವ ವಿರುಕ್ಷಾ ದಂಪತಿ ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ. 

ವಿರಾಟ್ ಕೊಹ್ಲಿ-ಅನುಷ್ಕಾ
ವಿರಾಟ್ ಕೊಹ್ಲಿ-ಅನುಷ್ಕಾ

ಹೌದು ವಿರಾರ್ಶ್ ಎಂಬುವರು ತಮ್ಮ ಟ್ವೀಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. 

ಅನುಷ್ಕಾ-ಕೊಹ್ಲಿ
ಅನುಷ್ಕಾ-ಕೊಹ್ಲಿ

ವಿಡಿಯೋದಲ್ಲಿ ಅನುಷ್ಕಾ ಮತ್ತು ಕೊಹ್ಲಿ ತಮ್ಮ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿ ಕ್ರಿಕೆಟ್ ಆಡಿದ್ದಾರೆ. ಮೊದಲಿಗೆ ಅನುಷ್ಕಾ ಬ್ಯಾಟ್ ಬೀಸಿದರು. ನಂತರ ಅನುಷ್ಕಾ ಬೌಲಿಂಗ್ ಮಾಡಿದ್ದು ಕೊಹ್ಲಿ ಬ್ಯಾಟ್ ಬೀಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com