ಇಮ್ರಾನ್ ಖಾನ್ ಶೈಲಿ ಅಳವಡಿಸಿಕೊಳ್ಳಲು ಬಯಸುತ್ತೇನೆ: ಬಾಬರ್

ನಾಯಕತ್ವದಲ್ಲಿ ಮಾಜಿ ನಾಯಕ ಮತ್ತು ಹಾಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಶೈಲಿಯನ್ನು ಅಳವಡಿಸಿಕೊಳ್ಳಲು ಬಯಸುತ್ತೇನೆ ಎಂದು ಪಾಕಿಸ್ತಾನ ಏಕದಿನ ನಾಯಕ ಬಾಬರ್ ಆಜಮ್ ಹೇಳಿದ್ದಾರೆ. 

Published: 19th May 2020 08:29 PM  |   Last Updated: 19th May 2020 08:29 PM   |  A+A-


I want to be like Imran Khan: Babar Azam

ಇಮ್ರಾನ್ ಖಾನ್ ಶೈಲಿ ಅಳವಡಿಸಿಕೊಳ್ಳಲು ಬಯಸುತ್ತೇನೆ: ಬಾಬರ್

Posted By : Srinivas Rao BV
Source : UNI

ಇಸ್ಲಾಮಾಬಾದ್: ನಾಯಕತ್ವದಲ್ಲಿ ಮಾಜಿ ನಾಯಕ ಮತ್ತು ಹಾಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಶೈಲಿಯನ್ನು ಅಳವಡಿಸಿಕೊಳ್ಳಲು ಬಯಸುತ್ತೇನೆ ಎಂದು ಪಾಕಿಸ್ತಾನ ಏಕದಿನ ನಾಯಕ ಬಾಬರ್ ಆಜಮ್ ಹೇಳಿದ್ದಾರೆ. 

25 ವರ್ಷದ ಬಾಬರ್ ಇತ್ತೀಚೆಗೆ ಪಾಕಿಸ್ತಾನದ ಏಕದಿನ ತಂಡದ ನಾಯಕರಾಗಿ ನೇಮಕಗೊಂಡಿದ್ದರು. "ನೀವು ನಾಯಕರಾಗಿರುವಾಗ, ನೀವು ಶಾಂತ ಮನಸ್ಸಿನಿಂದ ಕೆಲಸ ಮಾಡಬೇಕು ಮತ್ತು ತಂಡವನ್ನು ಕರೆದುಕೊಂಡು ಹೋಗಬೇಕು. ನೀವು ಕೋಪಗೊಂಡಿದ್ದರೂ ಸಹ ನೀವು ಸಂಯಮದಿಂದಿ ಕೆಲಸ ಮಾಡಬೇಕು, ಆದರೆ ನೀವು ಸಮತೋಲನದಲ್ಲಿರಬೇಕು" ಎಂದು ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp