ಧವನ್ ಶತಕ ವ್ಯರ್ಥ: ಡೆಲ್ಲಿ ವಿರುದ್ಧ ಪಂಜಾಬ್ ತಂಡಕ್ಕೆ 5 ವಿಕೆಟ್ ಗಳ ಜಯ!

ಡೆಲ್ಲಿ ತಂಡದ ಆಟಗಾರ ಶಿಖರ್ ಧವನ್ ಐತಿಹಾಸಿಕ ಶತಕ ವ್ಯರ್ಥವಾಗಿದ್ದು, ಕಿಂಗ್ಸ್ ಪಂಜಾಬ್ xi ತಂಡ ಡೆಲ್ಲಿ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ. 

Published: 21st October 2020 12:18 AM  |   Last Updated: 21st October 2020 12:30 PM   |  A+A-


IPL 2020: Dhawan ton in vain as KXIP beat DC by 5 wkts

ಧವನ್ ಶತಕ ವ್ಯರ್ಥ: ಡೆಲ್ಲಿ ವಿರುದ್ಧ ಪಂಜಾಬ್ ತಂಡಕ್ಕೆ 5 ವಿಕೆಟ್ ಗಳ ಜಯ!

Posted By : Srinivas Rao BV
Source : PTI

ಡೆಲ್ಲಿ ತಂಡದ ಆಟಗಾರ ಶಿಖರ್ ಧವನ್ ಐತಿಹಾಸಿಕ ಶತಕ ವ್ಯರ್ಥವಾಗಿದ್ದು, ಕಿಂಗ್ಸ್ ಪಂಜಾಬ್ XI ತಂಡ ಡೆಲ್ಲಿ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ. 

ಡೆಲ್ಲಿ ತಂಡದ 165 ರನ್ ಗಳ ಗುರಿಯನ್ನು ಚೇಸ್ ಮಾಡಿದ ಕಿಂಗ್ಸ್ XI  ತಂಡದ ಪರ ಪ್ರಾರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮಯಾಂಕ್ ಅಗರ್ವಾಲ್ ಬೇಗನೆ ಪೆವಿಲಿಯನ್ ನತ್ತ ನಡೆದರು. ಈ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. 

ನಂತರ ಕ್ರೀಸ್ ಗೆ ಬಂದ ಕ್ರಿಸ್ ಗೇಲ್ ಹೆಚ್ಚು ಕಾಲ ಕ್ರೀಸ್ ನಲ್ಲಿರಲಿಲ್ಲವಾದರೂ ನಾಲ್ಕು ಸಿಕ್ಸರ್ ಹಾಗೂ 2 ಸಿಕ್ಸರ್ ಭಾರಿಸಿದರು. 

ನಿಕೋಲಾಸ್ ಪೂರಣ್ (50 ರನ್)- ಗ್ಲೆನ್ ಮ್ಯಾಕ್ಸ್ ವೆಲ್ ಅವರ 69 ರನ್ ಗಳ ಜೊತೆಯಾಟದ ಪರಿಣಾಮವಾಗಿ ತಂಡ ಚೇತರಿಕೆ ಕಂಡಿತು ಅಂತಿಮವಾಗಿ ಜೇಮ್ಸ್ ನೀಶಮ್ ಪಂಜಾಬ್ ತಂಡಕ್ಕೆ ಗೆಲುವಿಗೆ ಕಾರಣರಾದರು. 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp