ಚೆನ್ನೈ ವಿರುದ್ಧ ಮುಂಬೈಗೆ 10 ವಿಕೆಟ್ ಗಳ ಭರ್ಜರಿ ಗೆಲುವು! 

ಐಪಿಎಲ್-2020ಯ 41 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು 12.2 ಓವರ್ ಗಳಿಗೇ ಮುಕ್ತಾಯಗೊಳಿಸಿದ ಮುಂಬೈ ತಂಡ ತನ್ನ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. 

Published: 23rd October 2020 10:49 PM  |   Last Updated: 23rd October 2020 10:49 PM   |  A+A-

MI jump to top spot with 10-wicket win over CSK

ಚೆನ್ನೈ ವಿರುದ್ಧ ಮುಂಬೈಗೆ 10 ವಿಕೆಟ್ ಗಳ ಭರ್ಜರಿ ಗೆಲುವು!

Posted By : Srinivas Rao BV
Source : Online Desk

ಐಪಿಎಲ್-2020ಯ 41 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು 12.2 ಓವರ್ ಗಳಿಗೇ ಮುಕ್ತಾಯಗೊಳಿಸಿದ ಮುಂಬೈ ತಂಡ ತನ್ನ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. 

ಆರಂಭಿಕ ಆಟಗಾರರಾದ  ಕ್ವಿಂಟೋನ್ ಡೆ ಕೊಕ್ 46 (37 ಎಸೆತ) ಹಾಗೂ ಇಶಾನ್ ಕಿಶನ್ 68 (37 ಎಸೆತ) ಗಳ ಜೊತೆಯಾಟದಿಂದ ಬರೊಬ್ಬರಿ 10 ವಿಕೆಟ್ ಗಳ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಶ್ರೇಣಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಸಿಎಸ್ ಕೆ ತಂಡ ಈ ಸೋಲಿನಿಂದ 8 ನೇ ಸೋಲು ಕಂಡಿದ್ದು ಕೊನೆಯ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದ್ದು, ಮೂರನೇ ಸ್ಥಾನದಲ್ಲಿ ಆರ್ ಸಿಬಿ ಇದೆ. 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?

Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp