ಐಪಿಎಲ್ 2020: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

 ಭಾನುವಾರ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಬಿಡುಗಡೆ ಆಗಿದ್ದು, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸಾರ್ಸ್ ಹೈದರಾಬಾದ್ ವಿರುದ್ಧ ಸೆಪ್ಟಂಬರ್ 21 ರಂದು ಆರಂಭಿಸಲಿದೆ. 
ಆರ್ ಸಿಬಿ ತಂಡ
ಆರ್ ಸಿಬಿ ತಂಡ

ನವದೆಹಲಿ: ಭಾನುವಾರ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಬಿಡುಗಡೆ ಆಗಿದ್ದು, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸಾರ್ಸ್ ಹೈದರಾಬಾದ್ ವಿರುದ್ಧ ಸೆಪ್ಟಂಬರ್ 21 ರಂದು ಆರಂಭಿಸಲಿದೆ. 

ನಂತರ 24 ರಂದು ಕ್ಸಿಂಗ್ ಇಲೆವೆನ್ ಪಂಜಾಬ್,  28 ರಂದು ಮುಂಬೈ ಇಂಡಿಯನ್ಸ್  ವಿರುದ್ಧ ಸೆಣಸಾಟ ನಡೆಸಲಿರುವ ಆರ್ ಸಿಬಿ, ಅಕ್ಟೋಬರ್ 3 ರಂದು ರಾಜಸ್ಥಾನ ರಾಯಲ್ಸ್, ಅಕ್ಟೋಬರ್ 5 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅಕ್ಟೋಬರ್ 10 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.

ಅಕ್ಟೋಬರ್ 12 ರಂದು ಕೊಲ್ಕತ್ತಾ ನೈಟ್ ರೈಡರ್ಸ್,  15 ರಂದು ಕಿಂಗ್ಸ್ ಇಲೆವೆನ್ ಪಂಜಾಬ್, 17ಕ್ಕೆ ರಾಜಸ್ಥಾನ ರಾಯಲ್ಸ್, 21 ರಂದು  ಕೊಲ್ಕತ್ತಾ ರೈಟ್ ನೈಡರ್ಸ್, 24 ಚೆನ್ನೈ ಸೂಪರ್ ಕಿಂಗ್ಸ್, 28, ಮುಂಬೈ ಇಂಡಿಯನ್ಸ್, 31 ಸನ್ ರೈಸರ್ಸ್ ಹೈದರಾಬಾದ್, 
ನವೆಂಬರ್ 2ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಪಡೆ ಕೊನೆಯ ಪಂದ್ಯ ಆಡಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7-30ಕ್ಕೆ ಪ್ರಾರಂಭವಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com