ಧೋನಿಯ ಭರ್ಜರಿ ಸಿಕ್ಸ್: ಚೆಂಡು ಕ್ರೀಡಾಂಗಣದ ಹೊರಕ್ಕೆ, ಸಿಕ್ಕ ಚೆಂಡನ್ನು ಕೊಂಡೊಯ್ದ ವ್ಯಕ್ತಿ, ವಿಡಿಯೋ ವೈರಲ್!

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಇನ್ನು ಅವರು ಸಿಡಿಸಿದ ಚೆಂಡು ಕ್ರೀಡಾಂಗಣದ ಹೊರಕ್ಕೆ ಹೋಗಿತ್ತು.

Published: 23rd September 2020 03:32 PM  |   Last Updated: 23rd September 2020 03:32 PM   |  A+A-


MS Dhoni

ಎಂಎಸ್ ಧೋನಿ

Posted By : Vishwanath S
Source : ANI

ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಇನ್ನು ಅವರು ಸಿಡಿಸಿದ ಚೆಂಡು ಕ್ರೀಡಾಂಗಣದ ಹೊರಕ್ಕೆ ಹೋಗಿತ್ತು. 

ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೆ ಪಂದ್ಯವನ್ನು 16 ರನ್ ಗಳಿಂದ ಸೋತಿತ್ತು. ಆದರೆ ಪಂದ್ಯದಲ್ಲಿ ಧೋನಿ ಮಾತ್ರ ಅಬ್ಬರ ಬ್ಯಾಟಿಂಗ್ ಮಾಡಿದ್ದರು. ಧೋನಿ ಕೊನೆಯ ಓವರ್ ನ 3ನೇ ಎಸೆತದಲ್ಲಿ ಮಿಡ್ ವಿಕೆಟ್ ನತ್ತ ಸಿಕ್ಸರ್ ಬಾರಿಸಿದ್ದರು. ನಂತರದ ಎಸತದಲ್ಲಿ ಮತ್ತೊಂದು ಸಿಕ್ಸ್ ಬಾರಿಸಿದ್ದು ಇದು ಬರೋಬ್ಬರಿ 92 ಮೀಟರ್ ದೂರಕ್ಕೆ ಹೋಗಿತ್ತು.

ಚೆಂಡು ಕ್ರೀಡಾಂಗಣದ ಹೊರಗೆ ಹೋಗಿ ಬಿದ್ದಿತ್ತು. ಕೂಡಲೇ ವ್ಯಕ್ತಿಯೊಬ್ಬ ಚೆಂಡನ್ನು ಮನೆಗೆ ಕೊಂಡೊಯ್ದಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. 
 

 
 
 
 
 
 
 
 
 
 
 
 
 

That's one lucky man who gets the ball that was hit by MS Dhoni for a mighty six #Dream11IPL #RRvCSK

A post shared by IPL (@iplt20) on

Stay up to date on all the latest ಕ್ರಿಕೆಟ್ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp