ಕೊಹ್ಲಿ-ಜೇಮ್ಸ್ ಆಂಡರ್ಸನ್
ಕೊಹ್ಲಿ-ಜೇಮ್ಸ್ ಆಂಡರ್ಸನ್

3ನೇ ಟೆಸ್ಟ್: ಕೊಹ್ಲಿಯನ್ನು ಅಣುಕಿಸುವಂತೆ ಸಂಭ್ರಮಿಸಿದ ಜೇಮ್ಸ್ ಆಂಡರ್ಸನ್, ವಿಡಿಯೋ ವೈರಲ್!

ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಜೇಮ್ಸ್ ಆಂಡರ್ಸನ್ ಕೊಹ್ಲಿ ಸಂಭ್ರಮಿಸಿದ್ದಂತೆಯೇ ಸಂಭ್ರಮಿಸಿ ಅಣುಕಿಸಿರುವ ವಿಡಿಯೋ ವೈರಲ್ ಆಗಿದೆ.

ಹೆಡಿಂಗ್ಲೆ: ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಜೇಮ್ಸ್ ಆಂಡರ್ಸನ್ ಕೊಹ್ಲಿ ಸಂಭ್ರಮಿಸಿದ್ದಂತೆಯೇ ಸಂಭ್ರಮಿಸಿ ಅಣುಕಿಸಿರುವ ವಿಡಿಯೋ ವೈರಲ್ ಆಗಿದೆ.

ಎದುರಾಳಿ ತಂಡದ ಆಟಗಾರರು ಔಟಾದಾಗ ಕೊಹ್ಲಿ ಅಗ್ರೇಸ್ಸಿವ್ ಆಗಿ ಸಂಭ್ರಮಿಸುತ್ತಾರೆ. ಅದೇ ರೀತಿ 7 ರನ್ ಗಳಿಸಿದ್ದಾಗ ಕೊಹ್ಲಿಯನ್ನು ಔಟ್ ಮಾಡಿದ ಜೇಮ್ಸ್ ಆಂಡರ್ಸನ್ ಸಂಭ್ರಮಿಸಿದ್ದಾರೆ. 

ಇಂಗ್ಲೆಂಡ್ ಕ್ರಿಕೆಟ್ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ @jimmy9 ಇದನ್ನು ಆನಂದಿಸಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ಟ್ವೀಟಿಸಿದೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 78 ರನ್ ಗಳಿಗೆ ಆಲೌಟ್ ಆಗಿದೆ. 

Related Stories

No stories found.

Advertisement

X
Kannada Prabha
www.kannadaprabha.com