ಬ್ರೌನ್ ಡಾಗ್, ಕೋತಿ ಎಂದು ಸಿರಾಜ್, ಬೂಮ್ರಾ ವಿರುದ್ಧ ಜನಾಂಗೀಯ ನಿಂದನೆ: ಬಿಸಿಸಿಐ

ಟೀಂ ಇಂಡಿಯಾ ಆಟಗಾರರ ವಿರುದ್ಧದ ಜನಾಂಗೀಯ ನಿಂದನೆ ಕ್ರೀಡಾ ಜಗತ್ತಿನಲ್ಲಿ ಬಹುದೊಡ್ಡ ಸುದ್ದಿಯಾಗಿದೆ. 

Published: 10th January 2021 10:11 PM  |   Last Updated: 11th January 2021 12:31 PM   |  A+A-


Siraj was today allegedly referred to as 'Brown Dog': BCCI sources

ಬ್ರೌನ್ ಡಾಗ್, ಕೋತಿ ಎಂದು ಸಿರಾಜ್, ಬೂಮ್ರಾ ವಿರುದ್ಧ ಜನಾಂಗೀಯ ನಿಂದನೆ: ಬಿಸಿಸಿಐ

Posted By : Srinivas Rao BV
Source : The New Indian Express

ನವದೆಹಲಿ: ಟೀಂ ಇಂಡಿಯಾ ಆಟಗಾರರ ವಿರುದ್ಧದ ಜನಾಂಗೀಯ ನಿಂದನೆ ಕ್ರೀಡಾ ಜಗತ್ತಿನಲ್ಲಿ ಬಹುದೊಡ್ಡ ಸುದ್ದಿಯಾಗಿದೆ. 

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಜ.10 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಜನಾಂಗೀಯ ನಿಂದನೆ ನಡೆದಿದ್ದು ಭಾರತೀಯ ಕ್ರಿಕೆಟ್ ಮಂಡಳಿಯ ಮಾಹಿತಿಯ ಪ್ರಕಾರ ಸಿರಾಜ್ ಗೆ ಬ್ರೌನ್ ಡಾಗ್, ದೊಡ್ಡ ಕೋತಿ ಎಂದಿದ್ದಾರೆ.

ಜನಾಂಗೀಯ ನಿಂದನೆ ಮಾಡಿದ ಆಟಗಾರರನ್ನು ತಕ್ಷಣವೇ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಿಂದ ಹೊರಗೆ ಕಳಿಸಲಾಗಿದೆ.

ಭಾರತದ ಈ ಇಬ್ಬರು ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿ ನಿಂದನೆ ಮಾಡಿದ್ದು ಕ್ರಿಕೆಟ್ ಆಸ್ಟ್ರೇಲಿಯಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ದಿನದ ಆಟದ ಅಂತ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಹಾಗೂ ತಂಡದ ಸದಸ್ಯರು ಅಂಪೈರ್‌ಗಳ ಜೊತೆ ಜನಾಂಗೀಯ ನಿಂದ ಸಂಬಂಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ಚರ್ಚೆ ನಡೆಸಿದ್ದರು. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp