ಪಂದ್ಯ ಡ್ರಾ ಮಾಡಿಸಲು ಹನುಮವಿಹಾರಿ ರಕ್ಷಣಾತ್ಮಕ ಬ್ಯಾಟಿಂಗ್: ದ್ರಾವಿಡ್ ಜನ್ಮದಿನಕ್ಕೆ ತಕ್ಕ ಗೌರವ ಎಂದ ನೆಟ್ಟಿಗರು

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿನ ಅಂಚಿನಿಂದ ರಕ್ಷಿಸಿ ಡ್ರಾ ಮಾಡಿಸುವಲ್ಲಿ ಹನುಮವಿಹಾರಿ ಹಾಗೂ ಅಶ್ವಿನ್ ಮಹತ್ವದ ಪಾತ್ರ ವಹಿಸಿದ್ದು ಕ್ರೀಡಾ ಪ್ರೇಮಿಗಳ ಮೆಚ್ಚುಗೆ ಗಳಿಸಿದೆ. 

Published: 11th January 2021 01:22 PM  |   Last Updated: 11th January 2021 04:33 PM   |  A+A-


Hanuma Vihari Soldier On In Battle For Survival netizens call it a Perfect tribute on Rahul Dravid' s b'day

ಪಂದ್ಯ ಡ್ರಾ ಮಾಡಿಸಲು ಹನುಮವಿಹಾರಿ ರಕ್ಷಣಾತ್ಮಕ ಬ್ಯಾಟಿಂಗ್: ದ್ರಾವಿಡ್ ಜನ್ಮದಿನಕ್ಕೆ ತಕ್ಕ ಗೌರವ ಎಂದ ನೆಟ್ಟಿಗರು

Posted By : Srinivas Rao BV
Source : Online Desk

ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿನ ಅಂಚಿನಿಂದ ರಕ್ಷಿಸಿ ಡ್ರಾ ಮಾಡಿಸುವಲ್ಲಿ ಹನುಮವಿಹಾರಿ ಹಾಗೂ ಅಶ್ವಿನ್ ಮಹತ್ವದ ಪಾತ್ರ ವಹಿಸಿದ್ದು ಕ್ರೀಡಾ ಪ್ರೇಮಿಗಳ ಮೆಚ್ಚುಗೆ ಗಳಿಸಿದೆ. 

ಅಶ್ವಿನ್ 130 ಎಸೆತಗಳನ್ನು ಎದುರಿಸಿ ಅಜೇಯ 39 ರನ್ ಪೇರಿಸಿದ್ದರೆ ಹನುಮ ವಿಹಾರಿ 160 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ಮೂರನೇ ಪಂದ್ಯ ಡ್ರಾ ಆಗುವಂತೆ ಮಾಡಿದರು.  ಇದೇ ದಿನ ಟೀಂ ಇಂಡಿಯಾದ ಗೋಡೆ ಎಂದೇ ಖ್ಯಾತರಾಗಿ, ನಿಧಾನಗತಿಯ ಬ್ಯಾಟಿಂಗ್ ಗೆ ಅನ್ವರ್ಥದಂತಿದ್ದ ದ್ರಾವಿಡ್ ಜನ್ಮದಿನವೂ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಗಾಯಗೊಂಡರೂ ನಿಧಾನಗತಿಯ ಬ್ಯಾಟಿಂಗ್ ನಿಂದ ಟೀಂ ಇಂಡಿಯಾಗೆ ನೆರವಾದ ಹನುಮ ವಿಹಾರಿಯ ಇಂದಿನ ಬ್ಯಾಟಿಂಗ್ ನ್ನು ನೆಟಿಜನ್ ಗಳು ದ್ರಾವಿಡ್ ಬ್ಯಾಟಿಂಗ್ ಶೈಲಿಗೆ ಹೋಲಿಕೆ ಮಾಡಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp