ಚೇತೇಶ್ವರ್ ಪೂಜಾರಗೆ 33ನೇ ಹುಟ್ಟುಹಬ್ಬ, ರಾಕ್ ಆಫ್ ಗಿಬ್ರಾಲ್ಟರ್ ಗೆ ಶುಭಾಶಗಳ ಮಹಾಪೂರ!

ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನದಿಂದ ಹೆಸರಾಗಿರುವ ಚೇತೇಶ್ವರ ಪೂಜಾರ 37ನೇ ವಸಂತಕ್ಕೆ ಕಾಲಿಟಿದ್ದಾರೆ

Published: 25th January 2021 11:52 AM  |   Last Updated: 25th January 2021 03:15 PM   |  A+A-


Cheteshwar Pujara

ಚೇತೇಶ್ವರ ಪೂಜಾರ

Posted By : Nagaraja AB
Source : ANI

ನವದೆಹಲಿ: ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನದಿಂದ ಹೆಸರಾಗಿರುವ ಚೇತೇಶ್ವರ ಪೂಜಾರ 37ನೇ ವಸಂತಕ್ಕೆ ಕಾಲಿಟಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸ್ಪೀನ್ನರ್ ಆರ್. ಅಶ್ವಿನ್  ಸೇರಿದಂತೆ ಅನೇಕ ಆಟಗಾರರು ಹಾಗೂ ಅಭಿಮಾನಿಗಳು ರಾಕ್ ಆಫ್ ಗಿಬ್ರಾಲ್ಟರ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಬಲಗೈ ಬ್ಯಾಟ್ಸ್ ಮನ್ ಗೆ ಆರೋಗ್ಯ, ಸಂಪತ್ತು ಹೆಚ್ಚಾಗಲಿ ಎಂದು ಹಾರೈಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹೆಚ್ಚಿನ ಗಂಟೆಗಳ ಕಾಲ ಕ್ರೀಸ್ ನಲ್ಲಿ ಇರಿ, ಮುಂದಿನ ದಿನಗಳು ಅತ್ಯುತ್ತಮವಾಗಿರಲಿ ಎಂದು ಟ್ವೀಟ್ ಮಾಡಿದ್ದಾರೆ.

ಪೂಜಾರ ಜೊತೆಗಿನ ವಿಡಿಯೋವೊಂದನ್ನು ಫೋಸ್ಟ್ ಮಾಡಿರುವ ಆರ್. ಅಶ್ವಿನ್, ಚೇತೇಶ್ವರ ಪೂಜಾರ ಅವರನ್ನು ರಾಕ್ ಆಫ್ ಗಿಬ್ರಾಲ್ಟರ್ ಎಂದು ಹಾಡಿ ಹೊಗಳಿದ್ದಾರೆ. ಅಶ್ವಿನ್ ಪುತ್ರಿ ಕೂಡಾ ಚೇತೇಶ್ವರ ಪೂಜಾರಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವುದು ವಿಡಿಯೋದಲ್ಲಿದೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp