ಡಬ್ಲ್ಯೂಟಿಸಿ ಫೈನಲ್: ನ್ಯೂಜಿಲ್ಯಾಂಡ್ ಗೆ  8 ವಿಕೆಟ್ ಗಳ ಐತಿಹಾಸಿಕ ಜಯ

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐತಿಹಾಸಿಕ ಪಂದ್ಯದಲ್ಲಿ ವಿಲಿಯಮ್ಸನ್  ಪಡೆ 8 ವಿಕೆಟ್ ಜಯ ಸಾಧಿಸಿದೆ.

Published: 23rd June 2021 11:27 PM  |   Last Updated: 23rd June 2021 11:27 PM   |  A+A-


Posted By : Raghavendra Adiga
Source : Online Desk

ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐತಿಹಾಸಿಕ ಪಂದ್ಯದಲ್ಲಿ ವಿಲಿಯಮ್ಸನ್  ಪಡೆ 8 ವಿಕೆಟ್ ಜಯ ಸಾಧಿಸಿದೆ.

ಕೊನೆಯ ಇನ್ನಿಂಗ್ಸ್ ನಲ್ಲಿ ಗೆಲ್ಲಲು ಅಗತ್ಯವಿದ್ದ 139 ರನ್ ಗಳ ಗುರಿಯನ್ನು ಕಿವೀಸ್ ಪಡೆ 45.5 ಓವರ್ ಗಳಲ್ಲಿ 2 ವಿಕೆಟ್ ನಷ್ಟದೊಡನೆ ಸಾಧಿಸಿದೆ.

ನಾಯಕ ವಿಲಿಯಮ್ಸನ್  (52) ಹಾಗೂ ಟೇಲರ್ (47)  ತಂಡಕ್ಕೆ ಗೆಲುವು ತಂದುಕೊಡಲು ನೆರವಾದರು.

ಸಂಕ್ಷಿಪ್ತ ಸ್ಕೋರ್: ಭಾರತ- 217/10  (92.1 ಓವರ್) 170/10 (73.0 ಓವರ್) ನ್ಯೂಜಿಲ್ಯಾಂಡ್ -249/10 (99.2 ಓವರ್) 140/2 (45.5 ಓವರ್)


Stay up to date on all the latest ಕ್ರಿಕೆಟ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp