ಇಂಗ್ಲೆಂಡ್ ತಂಡಕ್ಕೆ 6 ವರ್ಷಗಳಲ್ಲೇ ಇದು ಹೀನಾಯ ಸೋಲು

ಇಂಗ್ಲೆಂಡ್ ತಂಡಕ್ಕೆ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಘಾತ ನೀಡಿದ್ದು, ಇದು ಇಂಗ್ಲೆಂಡ್ ತಂಡ ಕಳೆದ 6 ವರ್ಷಗಳಲ್ಲಿ ಕಂಡ 2ನೇ ಅತ್ಯಂತ ಹೀನಾಯ ಸೋಲಾಗಿದೆ.

Published: 23rd March 2021 10:17 PM  |   Last Updated: 24th March 2021 01:31 PM   |  A+A-


Biggest ODI defeats for England

ಇಂಗ್ಲೆಂಡ್ ಗೆ ಸೋಲು

Posted By : Srinivasamurthy VN
Source : Online Desk

ಪುಣೆ: ಇಂಗ್ಲೆಂಡ್ ತಂಡಕ್ಕೆ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಘಾತ ನೀಡಿದ್ದು, ಇದು ಇಂಗ್ಲೆಂಡ್ ತಂಡ ಕಳೆದ 6 ವರ್ಷಗಳಲ್ಲಿ ಕಂಡ 2ನೇ ಅತ್ಯಂತ ಹೀನಾಯ ಸೋಲಾಗಿದೆ.

ಇಂದು ಭಾರತದ ವಿರುದ್ಧ ನಡೆದ ಮೊಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 66ರನ್ ಗಳ ಹೀನಾಯ ಸೋಲು ಕಂಡಿತು. ಇದು ಕಳೆದ 6 ವರ್ಷಗಳಲ್ಲಿ ಇಂಗ್ಲೆಂಡ್ ಕಂಡ 2ನೇ ಹೀನಾಯ ಸೋಲಾಗಿದೆ.

ಈ ಹಿಂದೆ 2018ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 219ರನ್ ಗಳ ಹೀನಾಯ ಸೋಲುಕಂಡಿತು. ಇದಕ್ಕೂ ಮುನ್ನ ಲಾರ್ಡ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 64 ಮತ್ತು ಅದೇ ವರ್ಷ ಸೌಥ್ಯಾಂಪ್ಟನ್ ನಲ್ಲಿ 59ರನ್ ಗಳ ಸೋಲು ಕಂಡಿತ್ತು.  ಬಳಿಕ ಮತ್ತೆ ಲಾರ್ಡ್ಸ್ ನಲ್ಲಿ 2019ರಲ್ಲಿ 64 ರನ್ ಗಳ ಸೋಲು ಕಂಡಿತ್ತು.
 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp