ಪ್ರತಿಷ್ಠಿತ ನಗರದಲ್ಲಿ ಅರಮನೆಯಂತಾ ವಿಲ್ಲಾ ಖರೀದಿಸಿದ ಎಂಎಸ್ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮಹಾರಾಷ್ಟ್ರದ ಪುಣೆಯಲ್ಲಿ ಮನೆ ಖರೀದಿಸಿದ್ದಾರೆ.
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮಹಾರಾಷ್ಟ್ರದ ಪುಣೆಯಲ್ಲಿ ಮನೆ ಖರೀದಿಸಿದ್ದಾರೆ. 

ಪುಣೆಯ ಪಿಂಪ್ರಿ-ಚಿಂಚಿವಾಡ್ ನಲ್ಲಿನ ಎಸ್ಟಾಡೋ ಪ್ರಸಿಡೆಂಟಲ್ ಸೊಸೈಟಿಯಿಂದ ವಿಲ್ಲಾ ಖರೀದಿಸಿದ್ದಾರೆ. ಇನ್ನು ಮುಂಬೈನ ಪ್ರಖ್ಯಾತ ಅಪಾರ್ಟ್ ಮೆಂಟ್ ಒಂದರಲ್ಲಿ ಮನೆ ಖರೀದಿಸಿರುವ ಅವರು ಕಚೇರಿಯನ್ನು ನಿರ್ಮಿಸುತ್ತಿದ್ದಾರೆ. 

ಎಂಎಸ್ ಧೋನಿ ಎಂಎಸ್ ಡಿ ಎಂಟರ್ಟೈನ್ಮೆಂಟ್ ಸಂಸ್ಧೆಯನ್ನು ಹುಟ್ಟುಹಾಕುವ ಮೂಲಕ ಮನೋರಂಜನೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅಲ್ಲದೆ ಕಳೆದ ವರ್ಷ ಈ ಸಂಸ್ಥೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com