
ಪಾಕಿಸ್ತಾನದ ಬಾಬರ್ ಆಜಂ
ನವದೆಹಲಿ: ಐಸಿಸಿ ಪುರುಷರ ಅಂತಾರಾಷ್ಟ್ರೀಯ ಟಿ20 ತಂಡ ಘೋಷಣೆಯಾಗಿದ್ದು, ಅದರಲ್ಲಿ ಭಾರತೀಯ ಆಟಗಾರರು ಸ್ಥಾನ ಪಡೆದಿಲ್ಲ.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ಬವುಮಾ, ದುಸೇನ್ ಸ್ಫೋಟಕ ಶತಕ: ಟೀಂ ಇಂಡಿಯಾಗೆ 297 ರನ್ ಗುರಿ ನೀಡಿದ ದಕ್ಷಿಣ ಆಫ್ರಿಕಾ!
ಪಾಕಿಸ್ತಾನದ ಬಾಬರ್ ಆಜಂ ಅವರಿಗೆ ತಂಡದ ನಾಯಕತ್ವ ಲಭಿಸಿದೆ. ಐಸಿಸಿ ತಂಡದಲ್ಲಿ ಮಿಚೆಲ್ ಮಾರ್ಶ್, ಜೋಶ್ ಹೇಜಲ್ ವುಡ್ ಸೇರಿ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಬಾಬರ್, ಮೊಹಮದ್ ರಿಜ್ವಾನ್, ಶಹೀನ್ ಷಾ ಅಫ್ರಿದಿ ಸೇರಿ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಅವಕಾಶ ಸಿಕ್ಕಲ್ಲಿ ನಾಯಕತ್ವ ಸ್ಥಾನಕ್ಕೆ ರೆಡಿ; ಟೀಮ್ ಇಂಡಿಯಾ ಕ್ಯಾಪ್ಟನ್ ಆಗುವುದು ದೊಡ್ಡ ಗೌರವ: ಬೌಲರ್ ಬುಮ್ರಾ