ಆಶಸ್ ಕ್ರಿಕೆಟ್ ಸರಣಿಯಲ್ಲಿ ಇಂಗ್ಲೆಂಡ್ ಹೀನಾಯ ಸೋಲಿಗೆ ಐಪಿಎಲ್ ಅನ್ನು ದೂರುವುದು ಮೂರ್ಖತನ: ಕೆವಿನ್ ಪೀಟರ್ಸನ್
ಪ್ರತಿಷ್ಟಿತ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿತ್ತು.
Published: 21st January 2022 08:48 PM | Last Updated: 21st January 2022 08:48 PM | A+A A-

ಕೆವಿನ್ ಪೀಟರ್ಸನ್
ಮಸ್ಕತ್: ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಸೋಲಿಗೆ ಐಪಿಎಲ್ ಕಾರಣವಲ್ಲ ಎಂದಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ: ಅ.23ರಂದು ಪಾಕ್ ಜೊತೆ ಟೀಂ ಇಂಡಿಯಾದ ಮೊದಲ ಪಂದ್ಯ!
ಇತ್ತೀಚಿಗೆ ಮುಕ್ತಾಯಗೊಂಡ ಪ್ರತಿಷ್ಟಿತ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಸೋಲು
ಇಂಗ್ಲೆಂಡ್ ಸೋಲಿಗೆ ಐಪಿಎಲ್ ಪಂದ್ಯಗಳ ಮೇಲೆ ಆಟಗಾರರು ಹೆಚ್ಚಿನ ಗಮನ ಹರಿಸಿದ್ದೇ ಕಾರಣ ಎನ್ನುವ ಆರೋಪ ಕೇಳಿಬಂದಿತ್ತು. ಐಪಿಎಲ್ ನಿಂದಾಗಿ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಆಶಸ್ ಸರಣಿಯಲ್ಲಿ ಅಲಭ್ಯರಾಗಿದ್ದರು. ಈ ಆರೋಪವನ್ನು ಕೆವಿನ್ ಪೀಟರ್ಸನ್ ಅಲ್ಲಗಳೆದಿದ್ದಾರೆ.
ಇದನ್ನೂ ಓದಿ: ಕೊಹ್ಲಿ ನಂತರ ಟೀಂ ಇಂಡಿಯಾ ನೂತನ ಟೆಸ್ಟ್ ಕ್ಯಾಪ್ಟನ್ ಯಾರು? ಬಿಸಿಸಿಐ ಅಧಿಕಾರಿ ಹೇಳಿದ್ದು ಹೀಗೆ