ಎಲ್ಲಾ ಪಂದ್ಯಗಳನ್ನೂ ಗೆಲ್ಲುವುದು ಸಾಧ್ಯವಿಲ್ಲ, ಟೀಮ್ ಇಂಡಿಯಾ ಕಳೆಪೆ ಪ್ರದರ್ಶನ ತಾತ್ಕಾಲಿಕ: ರವಿ ಶಾಸ್ತ್ರಿ
ವಿರಾಟ್ ಕೊಹ್ಲಿ ಎಲ್ಲಾ ಕ್ರಿಕೆಟ್ ಪ್ರಕಾರಗಳಿಂದ ನಾಯಕತ್ವ ಸ್ಥಾನ ತೊರೆದಿದ್ದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಆತಂಕ ತಂದಿತ್ತು.
Published: 25th January 2022 01:26 PM | Last Updated: 25th January 2022 01:49 PM | A+A A-

ರವಿ ಶಾಸ್ತ್ರಿ
ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟ್ ತಂಡದ. ಆಫ್ರಿಕಾ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ದೇಶದ ಕ್ರಿಕೆಟ್ ಭವಿಷ್ಯದ ಕುರಿತು ಆತಂಕ ಎದುರಾಗಿತ್ತು. ಅಲ್ಲದೆ ವಿರಾಟ್ ಕೊಹ್ಲಿ ಎಲ್ಲಾ ಪ್ರಕಾರದ ಕ್ರಿಕೆಟ್ ಪಂದ್ಯಗಳಿಂದ ನಾಯಕತ್ವ ಸ್ಥಾನ ತೊರೆದಿದ್ದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಆತಂಕ ತಂದಿತ್ತು.
ಇದನ್ನೂ ಓದಿ: ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಸ್ಮೃತಿ ಮಂದಾನ ಭಾಜನ!
ಭಾರತ ತಂಡದ ಪ್ರಸ್ತುತ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆನೀಡಿರುವ ಮಾಜಿ ತರಬೇತುದಾರ ರವಿ ಶಾಸ್ತ್ರಿ ಭಾರತ ತಂಡದ ಈ ನಿರಾಶಾದಾಯಕ ಹಂತ ತಾತ್ಕಾಲಿಕವಾದುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮಗಳು ವಮಿಕಾ ಫೋಟೋ ಹಂಚಿಕೊಳ್ಳಬೇಡಿ: ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮನವಿ
ಅಲ್ಲದೆ ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದ್ ಅವರು ಅಭಿಪ್ರಾಯಪಟ್ಟಿದ್ದಾರೆ. ರಾವಿ ಶಾಸ್ತ್ರಿ ಅವರ ಟೀಮ್ ಇಂಡಿಯಾ ಕೋಚ್ ಜವಾಬ್ದಾರಿ ಕಳೆದ ವರ್ಷ ಕೊನೆಗೊಂಡಿತ್ತು.
ಇದನ್ನೂ ಓದಿ: ಫಾರ್ಮ್ ಕಳೆದುಕೊಂಡ ವಿರಾಟ್: ಅನುಷ್ಕಾ ಶರ್ಮಾ ಮದುವೆಯಾಗಿದ್ದಕ್ಕೆ ಕೊಹ್ಲಿ ಬ್ಯಾಟಿಂಗ್ ಹಳ್ಳ ಹಿಡಿಯಿತು!