ಟಿ-20 ವಿಶ್ವಕಪ್: ಚಾಂಪಿಯನ್ ಇಂಗ್ಲೆಂಡ್ ಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

ಆಸ್ಟ್ರೇಲಿಯಾದಲ್ಲಿ ಭಾನುವಾರ ಮುಕ್ತಾಯವಾದ ಐಸಿಸಿ ಟಿ-20 ವಿಶ್ವಕಪ್ 2022 ಚಾಂಪಿಯನ್  ಇಂಗ್ಲೆಂಡ್ ತಂಡಕ್ಕೆ 13.84 ಕೋಟಿ ರೂ. ಬಹುಮಾನ  ಸಿಕ್ಕಿದೆ. ರನ್ನರ್ ಆಫ್ ಪಾಕಿಸ್ತಾನ ತಂಡ ರೂ. 7.4 ಕೋಟಿ ಪಡೆದಿದೆ.
ಇಂಗ್ಲೆಂಡ್ ತಂಡ
ಇಂಗ್ಲೆಂಡ್ ತಂಡ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾನುವಾರ ಮುಕ್ತಾಯವಾದ ಐಸಿಸಿ ಟಿ-20 ವಿಶ್ವಕಪ್ 2022 ಚಾಂಪಿಯನ್  ಇಂಗ್ಲೆಂಡ್ ತಂಡಕ್ಕೆ 13.84 ಕೋಟಿ ರೂ. ಬಹುಮಾನ  ಸಿಕ್ಕಿದೆ. ರನ್ನರ್ ಆಫ್ ಪಾಕಿಸ್ತಾನ ತಂಡ ರೂ. 7.4 ಕೋಟಿ ಪಡೆದಿದೆ.

 ಸೆಮಿಫೈನಲ್ ನಲ್ಲಿ ಸೋತ ಭಾರತ ತಂಡ 4.50 ಕೋಟಿ, ನ್ಯೂಜಿಲೆಂಡ್ 4.19 ಕೋಟಿ, ಆಸ್ಟ್ರೇಲಿಯಾ 1.53 ಕೋಟಿ, ದಕ್ಷಿಣ ಆಫ್ರಿಕಾ 1.20 ಕೋಟಿ, ಬಾಂಗ್ಲಾದೇಶ 1.20 ಕೋಟಿ, ಶ್ರೀಲಂಕಾ 1.85 ಕೋಟಿ ನಗದು ಬಹುಮಾನ ಪಡೆದುಕೊಂಡಿದೆ.

ಇನ್ನೂ ವೆಸ್ಟ್ ಇಂಡೀಸ್ 64.40 ಲಕ್ಷ ರೂ. ಅಫ್ಘಾನಿಸ್ತಾನ 56.35 ಲಕ್ಷ ಮತ್ತು ಜಿಂಬಾಬ್ವೆ 88.50 ಲಕ್ಷ ರೂ. ಬಹುಮಾನ ಪಡೆದಿರುವುದಾಗಿ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com