Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Piyush Goyal, Arun jaitly

ಅರುಣ್ ಜೇಟ್ಲಿಗೆ ಶಸ್ತ್ರ ಚಿಕಿತ್ಸೆ, ಪಿಯೂಷ್‌ ಗೋಯಲ್‌ಗೆ ಹೆಚ್ಚುವರಿಯಾಗಿ ಹಣಕಾಸು ಖಾತೆ

Priyanka Gandhi

ಪ್ರಿಯಾಂಕಾ ಗಾಂಧಿಗೆ ಮಣೆ, ರಾಹುಲ್ ನಾಯಕತ್ವ ವೈಫಲ್ಯಕ್ಕೆ ಸಾಕ್ಷಿ: ಬಿಜೆಪಿ

Congress-JD(S) Coordination Committee to meet tomorrow

ನಾಳೆ ದೋಸ್ತಿ ಸರ್ಕಾರದ ಮಹತ್ವದ ಸಮನ್ವಯ ಸಮತಿ ಸಭೆ

Know the specialties of Tableau from Karnataka for 70th Republic Day Parade in New Delhi

70ನೇ ಗಣರಾಜ್ಯೋತ್ಸವ: ರಾಜಪಥ್ ನಲ್ಲಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು

Minister Sa Ra Mahesh Pulls Up SP Divya Gopinath For Stopping Him During Siddaganga Seer

ತುಮಕೂರು ಎಸ್ ಪಿಗೆ ಸಚಿವ ಸಾ.ರಾ.ಮಹೇಶ್ ಅವಾಜ್, ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ

Nirmala Sitharaman

ರಾಫೆಲ್ 2 ಜಿ ಅಥವಾ ಬೋಪೋರ್ಸ್ ಹಗರಣದಂತೆ ಅಲ್ಲ, ಜೆಪಿಸಿಯ ಅಗತ್ಯವಿಲ್ಲ- ನಿರ್ಮಲಾ ಸೀತಾರಾಮನ್

Dodge  Car

ಇದು ಸಿದ್ದಗಂಗಾ ಮಠದ ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಚ್ಚು ಮೆಚ್ಚಿನ ಕಾರು!

Mallikarjuna

ಕಲಬುರಗಿ: ಗರ್ಭೀಣಿಯರಿಗೆ 24/7 ಉಚಿತ ಪ್ರಯಾಣ ಸೇವೆ ಒದಗಿಸುವ ಆಟೋ ಚಾಲಕ!

Thinking about romantic partner may help keep BP in check

ಇವರ ಬಗ್ಗೆಯೇ ಯೋಚಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದಂತೆ!

Priyanka vadhra-Rahul

ಪ್ರಿಯಾಂಕಾ ಅತ್ಯಂತ ಸಮರ್ಥ ವ್ಯಕ್ತಿ, ನನಗೆ ಸಹಾಯ ಮಾಡುತ್ತಾರೆ: ರಾಹುಲ್ ಗಾಂಧಿ

Casual Photo

2019, 2020ರಲ್ಲಿ ಭಾರತ ವೇಗವಾಗಿ ಆರ್ಥಿಕ ಪ್ರಗತಿ- ವಿಶ್ವಸಂಸ್ಥೆ ವರದಿ

Swami Agnivesh

ಕೇರಳದ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ವರ್ಗಾವಣೆ ವಿರುದ್ಧ ಪೊಪ್ ಫ್ರಾನ್ಸಿಸ್ ಗೆ ಸ್ವಾಮಿ ಅಗ್ನಿವೇಶ್ ಪತ್ರ

Casual Photo

ಜಮ್ಮು-ಕಾಶ್ಮೀರ: ಬಾರಾಮುಲ್ಲಾದಲ್ಲಿ ಎನ್ ಕೌಂಟರ್, ಮೂವರು ಉಗ್ರರ ಹತ್ಯೆ

ಮುಖಪುಟ >> ಕ್ರಿಕೆಟ್

ಏಷ್ಯಾ ಕಪ್ 2018: ನಾಯಕ ಕೊಹ್ಲಿ, ಹಾರ್ದಿಕ್ ಪಾಂಡ್ಯಗೆ ಖೋಕ್?

Asia cup 2018: Will Selectors Rest Virak Kohli and Hardik Pandya?

ಏಷ್ಯಾ ಕಪ್ 2018: ನಾಯಕ ಕೊಹ್ಲಿ, ಹಾರ್ದಿಕ್ ಪಾಂಡ್ಯಗೆ ಕೋಕ್?

ಸೆ.15 ರಿಂದ ಯುಎಇ ನಲ್ಲಿ ಪ್ರಾರಂಭವಾಗಲಿರುವ ಏಷ್ಯಾ ಕಪ್ 2018 ಟೂರ್ನಿಯಲ್ಲಿ ವಿರಾಟ್ ಕೊಹ್ಲಿಗೆ ವಿರಾಮ ನೀಡುವ ಸಾಧ್ಯತೆ ಇದೆ  ಎಂದು ವಿಶ್ಲೇಷಿಸಲಾಗುತ್ತಿದೆ. 

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ,  ಕೆಲವು ತಿಂಗಳುಗಳಿಂದ ನಿರಂತರವಾಗಿ ಪಂದ್ಯಗಳನ್ನಾಡುತ್ತಿದ್ದಾರೆ. ಈ ನಡುವೆ ಕೊಹ್ಲಿಗೆ ಕುತ್ತಿಗೆ ನೋವಿನ ಸಮಸ್ಯೆಯೂ ಕಾಣಿಸಿಕೊಂಡಿತ್ತು. ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳೂ ನಿಗದಿಯಾಗಿರುವುದರಿಂದ ನಾಯಕ ವಿರಾಟ್ ಕೊಹ್ಲಿಗೆ ಆಯ್ಕೆ ಸಮಿತಿ ವಿರಾಮ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ಸೆ.01 ರಂದು ಏಷ್ಯಾ ಕಪ್ ಟೂರ್ನಿಗೆ  ಭಾರತ ತಂಡ ಪ್ರಕಟಗೊಳ್ಳಲಿದ್ದು ವಿರಾಟ್ ಜೊತೆಗೆ ಹಾರ್ದಿಕ್ ಪಾಂಡ್ಯಗೂ ವಿರಾಮ ನೀಡುವ ಸಾಧ್ಯತೆ ಇದೆ

ಟೂರ್ನಿಯಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಕನಿಷ್ಠ ಎರಡು ಪಂದ್ಯಗಳಾದರೂ ಎದುರಾಗಲಿದ್ದು, ಈ ಅಂಶ ಕೊಹ್ಲಿಯನ್ನು ಆಡುವಂತೆ ಮಾಡಬಹುದು ಎಂದೂ ಹೇಳಲಾಗುತ್ತಿದೆ.  ಕೊಹ್ಲಿಗೆ ವಿರಾಮ ನೀಡಿದ್ದೇ ಆದಲ್ಲಿ ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ತಂಡದ ನೇತೃತ್ವ ವಹಿಸಲಿದ್ದಾರೆ ಎನ್ನಲಾಗುತ್ತಿದೆ. 
ಸಂಬಂಧಿಸಿದ್ದು...
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Asia cup 2018, Virak Kohli, Hardik Pandya, ಏಷ್ಯಾ ಕಪ್ 2018, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS