Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Former Delhi Chief Minister Sheila Dikshit passes away at 81

ಕಾಂಗ್ರೆಸ್‌ ಹಿರಿಯ ನಾಯಕಿ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ನಿಧನ

Sonbhadra firing victims

ಪೊಲೀಸ್ ಸರ್ಪಗಾವಲಿನ ಹೊರತಾಗಿಯೂ ಸೋನಭದ್ರ ಸಂತ್ರಸ್ಥರ ಭೇಟಿ ಮಾಡಿದ ಪ್ರಿಯಾಂಕಾ

Court sends IMA scam accused Mohammed Mansoor to 3 days ED custody

ಐಎಂಎ ವಂಚನೆ ಪ್ರಕರಣ: ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ 3 ದಿನಗಳ ಕಾಲ ಇಡಿ ವಶಕ್ಕೆ

Anandiben Patel  and Lal ji Tandon

ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಯುಪಿಗೆ ಆನಂದಿ ಬೆನ್-ಎಂಪಿಗೆ ಲಾಲ್ ಜಿ ಟಂಡನ್

MS Dhoni makes himself unavailable for Windies tour

ಇನ್ನೆರಡು ತಿಂಗಳು ಭಾರತ ತಂಡಕ್ಕೆ ಧೋನಿ ಅಲಭ್ಯ.. ಏನ್ ಮಾಡ್ತಿದ್ದಾರೆ ಗೊತ್ತಾ?

ಸಂಗ್ರಹ ಚಿತ್ರ

ಹರಿಯಾಣ: ನವಜಾತ ಹೆಣ್ಣುಮಗುವನ್ನು ಚರಂಡಿಗೆಸೆದ ಮಹಿಳೆ, ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಪೋಲೀಸರು

Rajnath Singh Visits Kargil, Will Inaugurate 2 Mountain Bridges In J&K

ಕಾರ್ಗಿಲ್ ವಿಜಯೋತ್ಸವ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಗಿಲ್ ಭೇಟಿ, ಎರಡು ಸೇತುವೆಗಳ ಲೋಕಾರ್ಪಣೆ

Playing games on dad’s mobile, boy stumbles upon affair

ಬೆಂಗಳೂರು: ಮಗನಿಗೆ ಮೊಬೈಲ್‌ ಕೊಟ್ಟು ತಗ್ಲಾಕೊಂಡ ಅಪ್ಪ, ಅಕ್ರಮ ಸಂಬಂಧ ಬಯಲು!

Two Bengaluru people are dying after car accident at Somavarapet

ಸೋಮವಾರಪೇಟೆ: ಲಾರಿಗೆ ಕಾರು ಡಿಕ್ಕಿ, ಬೆಂಗಳೂರಿನ ಇಬ್ಬರ ಸಾವು

Lawyers Menaka Guruswamy and Arundhati Katju

ಸಂವಿಧಾನ ವಿಧಿ 377 ಅನ್ನು ರದ್ದುಪಡಿಸಲು ಹೋರಾಡಿದ್ದ ಇಬ್ಬರು ನ್ಯಾಯಾಧೀಶೆಯರು ಈಗ ದಂಪತಿ!

Navjot Sidhu out of Punjab cabinet as CM Amarinder accepts his resignation

ಕೊನೆಗೂ ಸಿಧು ರಾಜೀನಾಮೆ ಅಂಗೀಕರಿಸಿದ ಸಿಎಂ ಅಮರಿಂದರ್

Representational image

ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಬ್ಯಾಗ್ ವಿತರಿಸುವ ಅಂಗಡಿಗಳಿಗೆ ಐದು ಪಟ್ಟು ದಂಡ, ಅಂಗಡಿ ಪರವಾನಗಿ ರದ್ದು: ಮೇಯರ್

Nitin Gadkari

ಬ್ಯಾಂಕಿಂಗ್ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ- ನಿತಿನ್ ಗಡ್ಕರಿ

ಮುಖಪುಟ >> ಕ್ರಿಕೆಟ್

3ನೇ ಏಕದಿನ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ 32 ರನ್‍ಗಳಿಂದ ಸೋಲು!

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

ರಾಂಚಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಭಾರತೀಯ ಯೋಧರಿಗೆ ಅರ್ಪಿಸಿತ್ತು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 32 ರನ್ ಗಳಿಂದ ಸೋಲು ಅನುಭವಿಸಿದೆ.

ರಾಂಚಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 313 ರನ್ ಪೇರಿಸಿತ್ತು. 314 ರನ್ ಗಳ ಗುರಿ ಬೆನ್ನಟಿದ್ದ ಟೀಂ ಇಂಡಿಯಾ ಪರ ಶಿಖರ್ ಧವನ್ 1 ರನ್ ಪೇರಿಸಿ ನಿರಾಸೆ ಮೂಡಿಸಿದರು. ಇನ್ನು ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಕೇವಲ 14 ರನ್ ಗಳಿಗೆ ಔಟಾಗಿದ್ದು ತಂಡಕ್ಕೆ ಹಿನ್ನಡೆಯಾಗಿತ್ತು. ಈ ವೇಳೆ ಬಂದ ವಿರಾಟ್ ಕೊಹ್ಲಿ 123 ಪೇರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಜಂಪಾ ಎಸೆತದಲ್ಲಿ ಔಲ್ಡ್ ಆಗಿ ಕೊಹ್ಲಿ ಪೆವಿಲಿಯನ್ ಸೇರಿದರು.

ಇನ್ನು ಅಂಬಟ್ಟಿ ರಾಯುಡು 2, ಎಂಎಸ್ ಧೋನಿ 26, ಕೇದಾರ್ ಜಾದವ್ 26, ವಿಜಯ್ ಶಂಕರ್ 32 ಹಾಗೂ ರವೀಂದ್ರ ಜಡೇಜಾ 24 ರನ್ ಗಳಿಸಿ ಔಟಾಗಿದ್ದಾರೆ.

ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ರಿಚರ್ಡ್ ಸನ್, ಕಮ್ಮಿನ್ಸ್ ಹಾಗೂ ಜಂಪಾ ತಲಾ 3 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ಪರ ಬ್ಯಾಟಿಂಗ್ ನಲ್ಲಿ ಆರೋನ್ ಪಿಂಚ್ 93, ಉಸ್ಮಾನ್ ಖವಾಜ 104, ಮ್ಯಾಕ್ಸ್ ವೆಲ್ 47 ರನ್ ಪೇರಿಸಿದ್ದಾರೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Cricket, Team India, Australia, Virat Kohli, ಕ್ರಿಕೆಟ್, ಟೀಂ ಇಂಡಿಯಾ, ಆಸ್ಟ್ರೇಲಿಯಾ, ವಿರಾಟ್ ಕೊಹ್ಲಿ,

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS