Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Allies likely to push NDA tally near 300 mark: IANS-CVoter 2019 survey

ಮೈತ್ರಿಯಿಂದ ಮಾತ್ರ ಎನ್ ಡಿಎಗೆ ಮುನ್ನೂರು ಸಾಧ್ಯ: ಐಎಎನ್ಎಸ್- ಸಿವೋಟರ್ 2019 ಸಮೀಕ್ಷೆ

It was decided not to

ಕ್ರೀಡಾಸ್ಫೂರ್ತಿ ವಿವಾದ: ಅಶ್ವಿನ್ ಗೆ ಶಾಕ್ ಕೊಟ್ಟ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ!

It was instinctive, don

ಕ್ರಿಕೆಟ್ ನಲ್ಲಿ 'ಮನ್ ಕಡ್' ಸಹಜ, ಇಲ್ಲಿ ಕ್ರೀಡಾಸ್ಫೂರ್ತಿಯ ಪ್ರಶ್ನೆ ಎಲ್ಲಿಂದ ಬರುತ್ತದೋ ತಿಳಿಯುತ್ತಿಲ್ಲ: ಆರ್ ಅಶ್ವಿನ್

Vijay Mallya

ನನ್ನ ಹಣ ತೆಗೆದುಕೊಂಡು ಜೆಟ್ ಏರ್ ವೇಸ್ ಉಳಿಸಿ: ಬ್ಯಾಂಕುಗಳಿಗೆ ವಿಜಯ್ ಮಲ್ಯ ಹೇಳಿಕೆ

Sushma Swaraj

ಅಪಹೃತ ಹಿಂದೂ ಬಾಲಕಿಯರಿಬ್ಬರ ಬಿಡುಗಡೆಗೆ ಸಚಿವೆ ಸುಷ್ಮಾ ಸ್ವರಾಜ್ ಆಗ್ರಹ

Mamidala Jagadesh Kumar

ನನ್ನ ಮನೆಗೆ ನುಗ್ಗಿದ ವಿದ್ಯಾರ್ಥಿಗಳು ನನ್ನ ಪತ್ನಿಯನ್ನು ಕೂಡಿ ಹಾಕಿದ್ದರು: ಜೆಎನ್ ಯು ಉಪಕುಲಪತಿ

IPL 2019: Ashwin

ಐಪಿಎಲ್ 2019: ಕ್ರೀಡಾ ಸ್ಪೂರ್ತಿ ಮರೆತರೇ ಅಶ್ವಿನ್?, ವಿವಾದದ ಕಿಡಿ ಹೊತ್ತಿಸಿದ ಜಾಸ್ ಬಟ್ಲರ್ ರನೌಟ್!

Akhilesh Yadav

ಗವರ್ನರ್, ಸರ್ಕಾರಿ ಸಂಸ್ಥೆಗಳು ಹಾಗೂ ಮಾಧ್ಯಮ ಬಿಜೆಪಿಯ ಪ್ರಮುಖ ಪ್ರಚಾರಕರು: ಅಖಿಲೇಶ್ ಯಾದವ್

Rahul Gandhi

ರಾಹುಲ್ ಗಾಂಧಿ ನೈಜ ಬೆಂಬಲಿಗರು ಪಾಕಿಸ್ತಾನಿದಲ್ಲಿದ್ದಾರೆ: ಬಿಜೆಪಿ

Union defence minister Nirmala Sitharaman visits Udupi

ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

Vivek Oberoi in and as Narendra Modi.

ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ; ಚುನಾವಣಾ ಆಯೋಗದಿಂದ ನೊಟೀಸ್

Pakistan Army says no F-16 used to shoot down Indian aircraft

ಭಾರತದ ಯುದ್ಧ ವಿಮಾನ ಹೊಡೆದುರುಳಿಸಲು ಎಫ್-16 ಬಳಸಿಲ್ಲ; ಉಲ್ಟಾ ಹೊಡೆದ ಪಾಕಿಸ್ತಾನ

Woman patient alleges gang-rape by three staffers in ICU in Meerut hospital

ಆಸ್ಪತ್ರೆಯ ಐಸಿಯುನಲ್ಲಿ ವೈದ್ಯಕೀಯ ಸಿಬ್ಬಂದಿಗಳಿಂದಲೇ ಮಹಿಳಾ ರೋಗಿಯ ಮೇಲೆ ಗ್ಯಾಂಗ್ ರೇಪ್

ಮುಖಪುಟ >> ಕ್ರಿಕೆಟ್

ಟೀಂ ಇಂಡಿಯಾ ಐತಿಹಾಸಿಕ ಸಾಧನೆ; ತಂಡದ ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್!

ಟೀಂ ಇಂಡಿಯಾ

ಟೀಂ ಇಂಡಿಯಾ

ನವದೆಹಲಿ: ಆಸೀಸ್ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿಯುವ ಮೂಲಕ 71 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿರುವ ಟೀಂ ಇಂಡಿಯಾ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭರ್ಜರಿ ಗಿಫ್ಟ್ ನೀಡಿದೆ. 

ಬಿಸಿಸಿಐ ವಿರಾಟ್ ಕೊಹ್ಲಿಗೆ ಪಡೆಗೆ ತಲಾ 15 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ. ಇನ್ನು ಕಾಯ್ದಿರಿಸಿದ ಆಟಗಾರರಿಗೆ ತಲಾ 7.5 ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದೆ. 

ಇದೇ ವೇಳೆ ಟೀಂ ಇಂಡಿಯಾ ಕೋಚ್ ಗಳಿಗೂ ತಲಾ 25 ಲಕ್ಷ ರುಪಾಯಿ ಹಾಗೂ ನಾನ್ ಕೋಚಿಂಗ್ ಸಪೋರ್ಟ್ ಸಿಬ್ಬಂದಿಗೆ ಅವರ ಪ್ರೋ ರಾಟಾ ಪಗಾರಕ್ಕೆ ಸಮಾನವಾದ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. 

71 ವರ್ಷಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ 12 ಟೆಸ್ಟ್ ಸರಣಿಗಳನ್ನು ಆಡಿದ್ದು ಆ ಪೈಕಿ ಇದೇ ಮೊದಲ ಬಾರಿಗೆ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
Posted by: VS | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sydney, Cricket, Team India, Australia, BCCI, Virat Kohli, ಸಿಡ್ನಿ, ಕ್ರಿಕೆಟ್, ಭಾರತ, ಆಸ್ಟ್ರೇಲಿಯಾ, ಬಿಸಿಸಿಐ, ವಿರಾಟ್ ಕೊಹ್ಲಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS