Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
KH Muniyappa,

ಅತೃಪ್ತರ ಬೇಡಿಕೆ ಈಡೇರಿಸುವ ಭರವಸೆ: 18ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್

Furious MS Dhoni abuses waterboy Khaleel Ahmed for walking on the pitch

ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ

MS Dhoni

ಆಸೀಸ್‍ಗೆ ಮುಳುವಾಯ್ತು ಅಜಾಗರೂಕತೆ; ಧೋನಿ ರನ್ಔಟ್ ಆಗಿದ್ರೆ ಕಥೆನೇ ಬೇರೆ ಆಗ್ತಿತ್ತು: ವಿಡಿಯೋ ವೈರಲ್!

Filke Image

ಚಿತ್ರಸಂತೆಯಲ್ಲಿ ಸೈಬರ್ ಕಳ್ಳರ ಕರಾಮತ್ತು: ಆನ್ ಲೈನ್ ಬ್ಯಾಂಕಿಂಗ್ ಮಾಡಿಸುವುದಾಗಿ ಪತ್ರಕರ್ತನಿಗೆ 80 ಸಾವಿರ ವಂಚನೆ!

Delhi Congress chief Sheila Dikshit says no talks on alliance with AAP yet

ಆಪ್ ಜತೆ ಇನ್ನೂ ಮೈತ್ರಿ ಮಾತುಕತೆ ನಡೆದಿಲ್ಲ: ಶೀಲಾ ದೀಕ್ಷಿತ್

Advocate Sanjay Jain is the new Additional Solicitor General of India

ಸುಪ್ರೀಂ ಕೋರ್ಟ್ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸಂಜಯ್ ಜೈನ್ ನೇಮಕ

BEST workers

9 ದಿನಗಳ ನಂತರ ಮುಂಬೈ ಬಸ್ ಮುಷ್ಕರ ಅಂತ್ಯ

This is what Rahul thinks is India

ರಾಹುಲ್ ಗಾಂಧಿ ಪ್ರಕಾರ ಇದು ಭಾರತದ ಅತ್ಯಂತ ಶ್ರೇಷ್ಠ ಶಕ್ತಿ

Priya Prakash Varrier

'ಶ್ರೀದೇವಿ ಬಂಗ್ಲೊ' ಚಿತ್ರದಲ್ಲಿ ನಟನೆ; ಕಣ್ಸನ್ನೆ ಬೆಡಗಿ ಪ್ರಿಯಾಗೆ ಬೋನಿ ಕಪೂರ್ ನೋಟಿಸ್!

In world

ಚಂದ್ರನ ಮೇಲೆ ಗಿಡ ಚಿಗುರಿಸಿದ ಚೀನಾ!

Kamalnath

ಕರ್ನಾಟಕ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಸರ್ಕಾರ ಉರುಳಿಸಲು ಬಿಜೆಪಿ ಸಿದ್ಧತೆ?

Ex-VHP chief Vishnu Hari Dalmia dead

ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ

Indra Nooyi

ಭಾರತೀಯ ಮೂಲದ ಇಂದ್ರಾ ನೂಯಿಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ?

ಮುಖಪುಟ >> ಕ್ರಿಕೆಟ್

4-1 ಅಂತರದಲ್ಲಿ ಸರಣಿ ಸೋತರೂ, ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಅಬಾಧಿತ

ಟೆಸ್ಟ್ ಸರಣಿ ಜಯಿಸಿದ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಭಡ್ತಿ, ಐದನೇ ಸ್ಥಾನಕ್ಕೆ ಕುಸಿದ ನ್ಯೂಜಿಲೆಂಡ್
India still on top, England grab fourth position after 4-1 series win

ಸಂಗ್ರಹ ಚಿತ್ರ

ದುಬೈ: ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 4-1 ಅಂತರದಲ್ಲಿ ಸೋತಿದ್ದರೂ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತದ ಅಗ್ರ ಸ್ಥಾನ ಅಭಾದಿತವಾಗಿ ಮುಂದುವರೆದಿದೆ.

ನಿನ್ನೆ ಓವಲ್ ನಲ್ಲಿ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 118 ರನ್ ಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಸೋತಿತು. ಇದರ ಬೆನ್ನಲ್ಲೇ ಐಸಿಸಿ ಕೂಡ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಈ ಹಿಂದೆ ಆಗ್ರ ಸ್ಥಾನದಲ್ಲಿದ್ದ ಭಾರತ ಅದೇ ಸ್ಥಾನದಲ್ಲಿ ಮುಂದುವರೆದಿದೆ. 

ಆದರೆ ಭಾರತ ತಂಡದ ರ‍್ಯಾಂಕಿಂಗ್ ಅಂಕಗಳಲ್ಲಿ ಮಾತ್ರ ಬದಲಾವಣೆಯಾಗಿದ್ದು, ಭಾರತ ಒಟ್ಟು 10 ಅಂಕಗಳನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ ಒಟ್ಟು 125 ಅಂಕಗಳನ್ನು ಹೊಂದಿತ್ತು. ಆದರೆ ಇದೀಗ ಆ ಅಂಕಗಳಿಗೆ 115ಕ್ಕೆ ಕುಸಿದಿದೆ. ಹೀಗಿದ್ದೂ ಭಾರತ ಅಗ್ರ ಸ್ಥಾನದಲ್ಲೇ ಮುಂದುವರೆದಿದೆ. 

ಇನ್ನು ಈ ಹಿಂದೆ 6ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ತನ್ನ ಖಾತೆಗೆ ಒಟ್ಟು 8 ಅಂಕಗಳನ್ನು ಹಾಕಿಕೊಂಡಿದ್ದು, 105 ಅಂಕಗಳೊಂದಿಗೆ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. ಆದರೆ 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 5ನೇ ಸ್ಥಾನಕ್ಕೆ ನೂಕಲ್ಪಟ್ಟಿದೆ. ಉಳಿದಂತೆ ರ‍್ಯಾಂಕಿಂಗ್ ಪಟ್ಟಿಯಲ್ಲಿ 106 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದ್ದು, 106 ಅಂಕಗಳ ಹೊಂದಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿ ಮುಂದುವರೆದಿದೆ. 
ಸಂಬಂಧಿಸಿದ್ದು...
Posted by: SVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Dubai, Cricket, Team India, ICC, Test Rankings, England, ದುಬೈ, ಕ್ರಿಕೆಟ್, ಟೀಂ ಇಂಡಿಯಾ, ಐಸಿಸಿ, ಟೆಸ್ಟ್ ರ‍್ಯಾಂಕಿಂಗ್, ಇಂಗ್ಲೆಂಡ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS