Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Antigua to revoke Mehul Choksi

ಮೆಹುಲ್ ಚೋಕ್ಸಿ ನಾಗರಿಕತ್ವ ರದ್ದು ಮಾಡಲು ಆ್ಯಂಟಿಗುವಾ ಸರ್ಕಾರ ನಿರ್ಧಾರ!

Supreme Court rejects Congress plea against separate Rajya Sabha bypolls

ಪ್ರತ್ಯೇಕ ರಾಜ್ಯಸಭೆ ಚುನಾವಣೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

ಗುರಿ ತಪ್ಪಿಲ್ಲ, ನಿಖರವಾಗಿ ಉಗ್ರರ ಕ್ಯಾಂಪ್ ಉಡಾಯಿಸಿದ್ದೇವೆ: ಏರ್ ಸ್ಟ್ರೈಕ್ ಪೈಲಟ್ ಗಳು

The death toll due to Acute Encephalitis Syndrome (AES) rises to 131 in Muzaffarpur

ಮುಂದುವರೆದ ಎನ್ಸಿಫಾಲಿಟೀಸ್ ಮರಣ ಮೃದಂಗ: ಮುಜಾಫರ್ ಪುರ ಸಾವಿನ ಸಂಖ್ಯೆ 131ಕ್ಕೆ ಏರಿಕೆ!

Valmiki Community demands increase in reservation, holds protest at Vidhana Soudha

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ

Hubballi woman dies after setting fire to saree at the temple

ಹುಬ್ಬಳ್ಳಿ: ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ಹೊತ್ತಿ ಗಾಯಗೊಂಡಿದ್ದ ಮಹಿಳೆ ಸಾವು

Representational image

ಖಾಸಗಿ ಬಸ್ ಮುಷ್ಕರ; ಕೆಎಸ್ಆರ್ ಟಿಸಿಯಿಂದ ಕೇರಳಕ್ಕೆ ನಾಲ್ಕು ಹೆಚ್ಚುವರಿ ಬಸ್

113 terrorists killed in J-K this year, terror incidents tripled since 2014: Govt

ಕಾಶ್ಮೀರದಲ್ಲಿ 113 ಉಗ್ರರ ಹತ್ಯೆ, 2014ರಿಂದೀಚಿಗೆ ಭಯೋತ್ಪಾದಕ ಘಟನೆಗಳು ಮೂರು ಪಟ್ಟು ಹೆಚ್ಚಳ

CM H D Kumaraswamy

ಬಿ ಎಸ್ ಯಡಿಯೂರಪ್ಪ ಟೀಕೆ 'ಕೆಳಮಟ್ಟದ್ದು ಮತ್ತು ಅನಾರೋಗ್ಯಕರ': ಸಿಎಂ ಕುಮಾರಸ್ವಾಮಿ

Shivaraj kumar

2020ಕ್ಕೆ ವೆಬ್ ಸರಣಿಗೆ ಶಿವರಾಜ್ ಕುಮಾರ್ ಎಂಟ್ರಿ!

People opposing Grama vastavya do not have perception over administration, says H.Vishwanath

ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ

Representational image

ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ

Some locals thrashed Tabrez and later gave him over to the police.

ಜಾರ್ಖಂಡ್: ಥಳಿತಕ್ಕೊಳಗಾದ ಮುಸ್ಲಿಂ ಯುವಕ ಸಾವು, 11 ಮಂದಿ ಬಂಧನ

ಮುಖಪುಟ >> ಕ್ರಿಕೆಟ್ | ಐಸಿಸಿ ವಿಶ್ವಕಪ್ 2019

ಪಾಂಡ್ಯ ಅಸಭ್ಯ ಹೇಳಿಕೆ ವಿವಾದ ಬೆನ್ನಲ್ಲೇ ಸವ್ಯಸಾಚಿ ದ್ರಾವಿಡ್ ಲವ್ ಪ್ರಪೋಸ್ ವಿಡಿಯೋ ಮತ್ತೆ ವೈರಲ್!

ಲವ್ ಪ್ರಪೋಸ್ ಮಾಡಿದ್ದ ಯುವತಿಯ ಮನವೊಲಿಸಿದ್ದ ರಾಹುಲ್ ದ್ರಾವಿಡ್ ವಿಡಿಯೋ ಮೂಲಕ ಪಾಂಡ್ಯಾ, ರಾಹುಲ್ ಗೆ ಟ್ವೀಟಿಗರ ತರಾಟೆ
Rahul Dravid

ಸಂಗ್ರಹ ಚಿತ್ರ

ನವದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಗೆ ಟ್ವೀಟಿಗರು ತೀವ್ರ ತರಾಟೆ ತೆಗೆದುಕೊಂಡಿದ್ದು, ಭಾರತ ತಂಡದ ಸವ್ಯಸಾಚಿ ಆಟಗಾರ ರಾಹುಲ್ ದ್ರಾವಿಡ್ ಅವರ ಹಳೆಯದೊಂದು ವಿಡಿಯೋ ಮೂಲಕ ಕ್ರಿಕೆಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಯುವತಿಯರೊಂದಿಗಿನ ತಮ್ಮ ಪೋಲಿತನವನ್ನು ಹಂಚಿಕೊಂಡಿದ್ದರು. ಕ್ರಿಕೆಟಿಗರ ಈ ನಡೆ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ ಬಿಸಿಸಿಐಗೂ ಅಸಮಾಧಾನ ತರಿಸಿದೆ. ಇದೇ ಕಾರಣಕ್ಕೆ ಬಿಸಿಸಿಐ ಈ ಇಬ್ಬರೂ ಆಟಗಾರರ ಮೇಲೆ ನಿಷೇಧ ಶಿಕ್ಷೆ ಹೇರುವ ಕುರಿತು ಚಂತನೆಯಲ್ಲಿ ತೊಡಗಿದೆ.

ಇನ್ನು ಈ ಇಬ್ಬರೂ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೆಲ ಕ್ರಿಕೆಟಿಗರು ಹಿರಿಯ ಕ್ರಿಕೆಟಿಗರಿಂದ ಇವರು ಕಲಿಯ ಹೇಕಿರುವುದು ಸಾಕಷ್ಟಿದೆ. ಹಣ ಮತ್ತು ಶೋಕಿಯೇ ಜೀವನವಲ್ಲ. ಜೀವನದಲ್ಲಿ ಕೆಲ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ಅವಕಾಶ ಸಿಕ್ಕರೆ ದುರುಪಯೋಗ ಪಡಿಸಿಕೊಳ್ಳುವ ಕ್ರಿಕೆಟಿಗರ ನಡುವೆ ರಾಹುಲ್ ದ್ರಾವಿಡ್ ರಂತಹ ಸವ್ಯಸಾಚಿ ಆಟಗಾರರನ್ನು ನೋಡಿ ಈಗಿನ ತಲೆಮಾರಿನ ಕ್ರಿಕೆಟಿಗರು ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ಈ ಹಿಂದೆ ರಾಹುಲ್ ದ್ರಾವಿಡ್ ಅವರನ್ನು ಬಕ್ರಾ ಮಾಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಮಾಡಿದ್ದ ಲವ್ ಪ್ರಪೋಲ್ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ದ್ರಾವಿಡ್ ಸಂದರ್ಶನಕ್ಕೆ ಬರುವ ಯುವತಿ ಬಳಿಕ ಅವರಿಗೆ ತನ್ನ ಪ್ರೇಮ ನಿವೇದನೆ ಮಾಡುತ್ತಾಳೆ. ಇದರಿಂದ ತಬ್ಬಿಬಾದ ದ್ರಾವಿಡ್ ಅಲ್ಲಿಂದ ಹೋಗಲು ಯತ್ನಿಸುತ್ತಾರೆ. ಆದರೆ ಯುವತಿ ಮತ್ತು ಆಕೆಯ ತಂದೆ  ಅದಕ್ಕೆ ಅವಕಾಶ ನೀಡುವುದಿಲ್ಲ. ಬಹಳಿಕ ಸಾವರಿಸಿಕೊಂಡ ದ್ರಾವಿಡ್ ಯುವತಿಯ ವಯಸ್ಸು ಕೇಳಿ ಈ ವಯಸ್ಸಲ್ಲಿ ಪ್ರೀತಿ ಪ್ರೇಮವನ್ನೆಲ್ಲಾ ಪಕ್ಕಕ್ಕಿಟ್ಟು, ನಿನ್ನ ವಿದ್ಯಾಭ್ಯಾಸದ ಮೇಲೆ ಗಮನ ಹರಿಸು ಎಂದು ಬುದ್ದಿ ಮಾತು ಹೇಳುತ್ತಾರೆ.

ಅವಕಾಶ ಸಿಕ್ಕರೆ 'ಕರ್ಕೆ ಆಯಾ' ( ಮಾಡಿ ಬಂದೆ) ಎನ್ನುವ ಪಾಂಡ್ಯಾಗಿಂತ ಅವಕಾಶ ಸಿಕ್ಕರೂ ಬುದ್ದಿಮಾತು ಹೇಳಿ ಕಳುಹಿಸಿದ ದ್ರಾವಿಡ್ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿಯಾಗುತ್ತಾರೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Cricket Offbeat, Hardik Pandya, KL Rahul, Rahul Dravid, Controversy, ನವದೆಹಲಿ, ಕ್ರಿಕೆಟ್ ಸ್ವಾರಸ್ಯ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ರಾಹುಲ್ ದ್ರಾವಿಡ್, ವಿವಾದ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS