Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Government has taken control of Jaish headquarters in Bahawalpur, informs Pakistan

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್, ಜೈಶ್ ಪ್ರಧಾನ ಕಚೇರಿ ವಶಕ್ಕೆ

ಬಿಎಸ್ ಯಡಿಯೂರಪ್ಪ-ಕೆಎಚ್ ಮುನಿಯಪ್ಪ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದ ಅತೃಪ್ತ ಕಾಂಗ್ರೆಸ್ ಮುಖಂಡರು!

SC asks 11 states to take action against assault on Kashmiris

ಕಾಶ್ಮೀರಿಗಳ ಮೇಲಿನ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: 11 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Shah Rukh Khan

ಪುಲ್ವಾಮಾ ದಾಳಿ: ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ; ಶಾರುಖ್ ಖಾನ್?

Supreme Court

ಆದಿವಾಸಿಗಳ ವಿರುದ್ಧ ಸುಪ್ರೀಂ ತೀರ್ಪು: ರಾಜ್ಯದ 20,000 ಕುಟುಂಬಗಳು ಅತಂತ್ರ

Representational image

ಬೆಂಗಳೂರು: 15 ವರ್ಷ ಆಯಸ್ಸು ಮುಗಿದ ಪ್ರಯಾಣಿಕ ವಾಹನಗಳು ರಸ್ತೆಗಿಳಿಯುವಂತಿಲ್ಲ!

Bengaluru: Two families get into a fight over a dog

ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!

Ahead of Lok Sabha elections, ‘dispute’ between leaders rocks Vijayapura BJP

ಲೋಕಸಮರಕ್ಕೆ ಮುನ್ನ ವಿಜಯಪುರ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ಸಂಧಾನಕ್ಕಾಗಿ ಯಡಿಯೂರಪ್ಪಗೆ ಮೊರೆ

Sunny Leone

ತಮಾಷೆ ಮಾಡೋಕ್ಕೋಗಿ ತಗ್ಲಾಕೊಂಡ 'ಸನ್ನಿ ಲಿಯೋನ್', ಜೈಲು ಭೀತಿ?

D K Shivakumar

ಅಕ್ರಮ ಆಸ್ತಿ: ಡಿಕೆಶಿ ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್ ಗೆ ಇಡಿ, ಐಟಿ ಇಲಾಖೆ ಮನವಿ

Rahul gandhi

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಬಹಿರಂಗ ಸಮರ

Flybus to link Davangere, Malnad to KIA

ದಾವಣಗೆರೆ, ಮಲೆನಾಡಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಸಂಚಾರ ಶೀಘ್ರ

S. Rajendran

ತಮಿಳುನಾಡು: ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್ ರಾಜೇಂದ್ರನ್ ನಿಧನ

ಮುಖಪುಟ >> ಕ್ರಿಕೆಟ್

ನವೆಂಬರ್ 15 ಸಚಿನ್ ಪಾಲಿಗೆ ಅತ್ಯಂತ ಸ್ಮರಣೀಯ ದಿನ ಏಕೆ ಗೊತ್ತಾ?

Batting Maestro Sachin Tendulkar.

ಸಚಿನ್ ತೆಂಡೂಲ್ಕರ್

ಮುಂಬೈ: ಇಂದು (ಗುರುವಾರ) ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬದುಕಿನಲ್ಲಿ ಮರೆಯಲಾಗದ ದಿನ. ಇಂದಿಗೆ ಸರಿಯಾಗಿ 29 ವರ್ಷದ ಹಿಂದೆ ಅವರು ಮೊಟ್ಟ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ ಕ್ರಿಕೆಟ್ ಮೈದಾನಕ್ಕಿಳಿದಿದ್ದರು. ತಮ್ಮ ಜೀವನದಲ್ಲಿ ಮರೆಯಲಾಗದ ಈ ಸುದಿನವನ್ನು ಸಚಿನ್ ಟ್ವಿಟ್ಟರ್ ನಲ್ಲಿ ನೆನಪಿಸಿಕೊಂಡಿದ್ದಾರೆ.

"ಮಾಸ್ಟರ್ ಬ್ಲಾಸ್ಟರ್ ಸಚಿನ್ ಟ್ವಿಟ್ಟರ್ ನಲ್ಲಿ "ಪ್ರತಿ ವರ್ಷ ನಾನು ಈ ದಿನವನ್ನು ನಾನು ನನ್ನ ಜೀವನದ ಹಳೆ ನೆನಪನ್ನು ಸ್ಮರಿಸುವ ದಿನವಾಗಿಸಿಕೊಂಡಿದ್ದೇನೆ.ಮೊಟ್ಟ ಮೊದಲ ಬಾರಿಗೆ ನಾನು ಭಾರತವನ್ನು ಪ್ರತಿನಿಧಿಸಿದ ದಿನವಿದು.ದೇಶದ ಪರವಾಗಿ ಆಟವಾಡಿದ್ದಲ್ಲದೆ 24  ವರ್ಷ ಕಾಲ ನನ್ನ ಆಟದ ಮೂಲಕ ದೇಶವನ್ನು ಪ್ರತಿನಿಧಿಸಿದ್ದಕ್ಕೆ ನನಗೆ ಹೆಮ್ಮೆಯಿದೆ" ಎಂದಿದ್ದಾರೆ.

ಮುಂಬೈ ಮೂಲದ ಸಚಿನ್ ತೆಂಡೂಲ್ಕರ್  ನವೆಂಬರ್ 15, 1989 ರಂದು ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ನಡೆದಿದ್ದ ಟೆಸ್ಟ್ ಕ್ರಿಕೆಟ್ ಮೂಲಕ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು.ಸಚಿನ್ ತಮ್ಮ 16ನೇ ವಯಸ್ಸಿಗೆ ಕ್ರಿಕೆಟ್ ಅಂಗಳಕ್ಕಿಳಿದು ಅಂತರಾಷ್ಟ್ರೀಯ ಪಂದ್ಯವನ್ನು ಆಡಲು ಪ್ರಾರಂಭಿಸಿದ್ದರು. ಇನ್ನು ಪಾಕಿಸ್ತಾನದ ವೇಗದ ಬೌಲರ್ ವಕಾರ್ ಯೂನಿಸ್ ಸಹ  17ನೇ ಪ್ರಾಯದಲ್ಲಿ ಅದೇ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿದ್ದರು.

ತಮ್ಮ ಮೊದಲ ಪಂದ್ಯದಲ್ಲಿ ಸಚಿನ್ ಮೊದಲ ಇನ್ನಿಂಗ್ಸ್ ನಲ್ಲಿ 15 ರನ್ ಗಳಿಸಿದ್ದರು. ವಕಾರ್ ಬೌಲಿಂಗ್ ಗೆ ಬಲಿಯಾದ ಸಚಿನ್ ಗೆ ಎರಡನೇ ಇನ್ನಿಂಗ್ಸ್ ಆಡಲು ಅವಕಾಶ ದೊರಕಲಿಲ್ಲ.ಆ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತ್ತು.

ಕಾಕತಾಳೀಯವೆಂಬಂತೆ 2013ರ ಇದೇ ದಿನ ಮ್ಮುಂಬೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಸಚಿನ್ ಪಾಲಿನ ಕಡೆಯ ಪಂದ್ಯವಾಗಿತ್ತು.ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 74 ರನ್ ಗಳಿಸಿದ್ದ ಸಚಿನ್ ಎನ್. ಡಿಯೋನರೈನ್ ಬೌಲಿಂಗ್ ನಲ್ಲಿ ಔಟಾಗಿದ್ದರು. ಭಾರತವು ಈ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 126 ರನ್ ಗಳಿಂದ ಜಯಿಸಿತ್ತು.

ಅವರ ಅತ್ಯುತ್ತಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಸಚಿನ್ 200 ಟೆಸ್ಟ್ ಗಳ ಮೂಲಕ 51 ಟೆಸ್ಟ್ ಶತಕಗಳೂ ಸೇರಿದಂತೆ  53.78 ರ ಸರಾಸರಿಯಲ್ಲಿ15921 ರನ್ ಗಳಿಸಿದ್ದರು.463ಏಕದಿನ ಪಂದ್ಯಗಳಲ್ಲಿ 44.83 ಸರಾಸರಿಯಲ್ಲಿ 18426 ರನ್ ಬಾರಿಸಿದ್ದರು.

Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sachin Tendulkar, Sachin's Debut, Waqar Younis, Karachi test, ಸಚಿನ್ ತೆಂಡೂಲ್ಕರ್, ಸಚಿನ್ ಚೊಚ್ಚಲ ಟೆಸ್ಟ್, ವಕಾರ್ ಯೂನಿಸ್, ಕರಾಚಿ ಟೆಸ್ಟ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS