Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

ಜೇಕಬ್

ಟೀಂ ಇಂಡಿಯಾ ಮಾಜಿ ಆಟಗಾರ ಜೀವನ್ಮರಣ ಹೋರಾಟ; ಬದುಕಿಸಿಕೊಡಿ ಎಂದು ಪತ್ನಿ ಕಂಬನಿ!

Chief Justice of India Ranjan Gogoi.

ಸಿಬಿಐ ಮಧ್ಯಂತರ ನಿರ್ದೇಶಕರ ನೇಮಕಾತಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ರಂಜನ್ ಗೊಗೊಯ್

8 people died after a boat was submerged in sea near Kaewar

ಕಾರವಾರ: ಜಾತ್ರೆ ಮುಗಿಸಿ ಬರುವಾಗ ದೋಣಿ ಮುಳುಗಡೆ, 8 ಮಂದಿ ನೀರುಪಾಲು, ಹಲವರು ನಾಪತ್ತೆ

Anna says Lokpal would have prevented Rafale

ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ

Thak Thak gang robs, assaults actress Farheen Prabhakar in Delhi

'ಹಳ್ಳಿ ಮೇಷ್ಟ್ರು' ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!

Mamata Banerjee And  HD Kumaraswamy

ದೇಶವನ್ನು ಮುನ್ನಡೆಸುವ ಎಲ್ಲಾ ರೀತಿಯ ಸಾಮರ್ಥ್ಯ ಮಮತಾ ಬ್ಯಾನರ್ಜಿ ಅವರಿಗಿದೆ: ಕುಮಾರಸ್ವಾಮಿ

US man kills parents, girlfriend and baby daughter before being shot dead by police

ಅಮೆರಿಕ: ಪೋಷಕರು, ಪ್ರೇಯಸಿ, ಪುತ್ರಿಯನ್ನು ಹತ್ಯೆ ಮಾಡಿದ ವ್ಯಕ್ತಿ, ಪೊಲೀಸರ ಗುಂಡಿಗೆ ಬಲಿ

Arun Jaitley

ಫೆಬ್ರವರಿ 1ರಂದು ಅರುಣ್ ಜೇಟ್ಲಿಯವರೇ ಬಜೆಟ್ ಮಂಡಿಸಲಿದ್ದಾರೆ; ಮೂಲಗಳು

Kumbh Mela to generate Rs 1.2 lakh crore revenue says CII

ಯೋಗಿ ಸರ್ಕಾರಕ್ಕೆ ಅಕ್ಷಯಪಾತ್ರೆಯಾದ 'ಕುಂಭಮೇಳ': ಉತ್ತರ ಪ್ರದೇಶಕ್ಕೆ 1.2 ಲಕ್ಷ ಕೋಟಿ ಆದಾಯ!

India

ಮೋದಿ ಸರ್ಕಾರದಲ್ಲಿ ದೇಶದ ಸಾಲದ ಮೊತ್ತ ಶೇ. 50ರಷ್ಟು ಹೆಚ್ಚಳ, ಸಾಲ ಎಷ್ಟು ಕೋಟಿ ಗೊತ್ತಾ?

Mehul Choksi

ಪಿಎನ್‌ಬಿ ಬಹುಕೋಟಿ ಹಗರಣ: ಭಾರತೀಯ ಪೌರತ್ವ ಬೇಡವೆಂದ ಮೆಹುಲ್ ಚೋಕ್ಸಿ

Brave techie in Bengaluru attacks man, foils bid to rape her

ಮನೆಯಲ್ಲೇ ಅತ್ಯಾಚಾರಕ್ಕೆ ಯತ್ನ, ಕಾಪಾಡಿ.. ಕಾಪಾಡಿ ಎನ್ನುತ್ತಲೇ ಸುತ್ತಿಗೆಯಿಂದ ಕಾಮುಕನಿಗೆ ಹೊಡೆದ ಧೈರ್ಯವಂತೆ!

ಮುಖಪುಟ >> ಕ್ರಿಕೆಟ್

ಧೋನಿ ಅಪಹಾಸ್ಯ ಮಾಡಿದ್ದ ಅಭಿಮಾನಿಗಳಿಗೆ ಖಡಕ್ ತಿರುಗೇಟು ನೀಡಿದ ನಾಯಕ ಕೊಹ್ಲಿ!

ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಟೀಕೆ, 'ನಿಮಗೆ ನಾಚಿಕೆಯಾಗಬೇಕು' ಎಂದ ವಿರಾಟ್ ಕೊಹ್ಲಿ
Unfortunate MS Dhoni

ಸಂಗ್ರಹ ಚಿತ್ರ

ಲಾರ್ಡ್ಸ್: ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಕಾರಣಕ್ಕಾಗಿ ಅಭಿಮಾನಿಗಳಿಂದ ಅಪಹಾಸ್ಯಕ್ಕೀಡಾದ ಮಹೇಂದ್ರ ಸಿಂಗ್ ಧೋನಿ ಬೆಂಬಲಕ್ಕೆ ನಾಯಕ ವಿರಾಟ್ ಕೊಹ್ಲಿ ನಿಂತಿದ್ದು, ಅಪಹಾಸ್ಯ ಮಾಡಿದ ಅಭಿಮಾನಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಲಾರ್ಡ್ಸ್ ನಲ್ಲಿ ಶನಿವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಭಾರತದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್‌ ಮಹೇಂದ್ರ ಸಿಂಗ್ ಧೋನಿಯನ್ನು ಅಭಿಮಾನಿಯೊಬ್ಬ ಅಪಹಾಸ್ಯ ಮಾಡಿದ ಘಟನೆ ನಡೆದಿತ್ತು. 

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 322 ರನ್ ಗಳಿಗೆ ಉತ್ತರಿಸಿದ 236 ರನ್‌ ಗಳಿಸಿ 86 ರನ್‌ಗಳಿಂದ ಸೋಲನುಭವಿಸಿತ್ತು. ಪಂದ್ಯದದಲ್ಲಿ ನಿಧಾನ ಗತಿಯ ಬ್ಯಾಟಿಂಗ್‌ ನಡೆಸಿದ ಧೋನಿ 58 ಎಸೆತಗಳಲ್ಲಿ  37 ರನ್‌ಗಳಿಸಿದ್ದರು. ಧೋನಿಯ ಈ ನಿಧಾನ ಗತಿಯ ಬ್ಯಾಟಿಂಗ್‌ ಭಾರೀ ಟೀಕೆಗೆ ಒಳಗಾಗಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಧೋನಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದರಿಂದ ಕೊಂಚ ವಿಚಲಿತರಾದಂತೆ ಕಂಡು ಬಂದ ಧೋನಿ ಅದರ ನಡುವೆಯೇ ಏಕದಿನದಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.

ಪಂದ್ಯದ ಬಳಿಕ ಪ್ರೆಸೆಂಟೇಶನ್‌ ಸೆರಮನಿ ವೇಳೆಯಲ್ಲೂ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್‌ ಹುಸೈನ್‌, ಈ ಬಗ್ಗೆ ಪ್ರಸ್ತಾಪಿಸಿದಾಗ ವಿರಾಟ್ ಕೋಹ್ಲಿ, ಹೌದು ಅವರು ಯಾವತ್ತು ಆಡಿದ ಹಾಗೆ ಆಟ ಆಡಲಿಲ್ಲ. ಆದರೆ ಜನ ಅವರ ಒಂದೇ ಆಟ ನೋಡಿ ಈ ತೀರ್ಮಾನಕ್ಕೆ ಬರಬಾರದು. ಅವರು ಒಳ್ಳೆಯದಾಗಿ ಆಟ ಆಡಿದಾಗ ಬೆಸ್ಟ್ ಫಿನಿಶರ್‌ ಎಂದು ಹೇಳುತ್ತಾರೆ. ಉತ್ತಮ ಆಟ ಪ್ರದರ್ಶಿಸದಿದ್ದರೆ ಟೀಕೆ ಮಾಡುತ್ತಾರೆ. ಅದು ಸರಿಯಲ್ಲ ಎಂದು ಮಾಜಿ ನಾಯಕನನ್ನು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Lords, Cricket, India, England, Virat Kohli, MS Dhoni, ಲಾರ್ಡ್ಸ್, ಕ್ರಿಕೆಟ್, ಭಾರತ, ಇಂಗ್ಲೆಂಡ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS