Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP MLA CT Ravi Speeding car rams into car in Tumkuru, two dead

ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಹರಿದ ಶಾಸಕ ಸಿಟಿ ರವಿ ಕಾರು, ಇಬ್ಬರ ದುರ್ಮರಣ

Alliance sealed: BJP to contest from 25 seats, its

ಕಚ್ಚಾಡಿಕೊಳ್ಳುತ್ತಿದ್ದ ಬಿಜೆಪಿ-ಶಿವಸೇನೆ ನಡುವೆ ಮತ್ತೆ ಮೈತ್ರಿ, ಸ್ಥಾನ ಹಂಚಿಕೆ ಘೋಷಣೆ!

H.D devegowda

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಗೆ!

Indian diplomats ignore handshake by Pakistan officials at ICJ

ಕೈ ಕುಲುಕುವುದಕ್ಕೆ ಬಂದ ಪಾಕ್ ಅಧಿಕಾರಿಗೆ ಕೈ ಮುಗಿದ ಭಾರತೀಯ ಅಧಿಕಾರಿ

Mohammed bin Salman

ಸೌದಿ ಅರೇಬಿಯಾ ರಾಜ ನಾಳೆ ಭಾರತಕ್ಕೆ ಆಗಮನ: ಗಡಿಯಾಚೆಗಿನ ಭಯೋತ್ಪಾದನೆ ಪ್ರಸ್ತಾಪ ಸಾಧ್ಯತೆ

DonaldTrump

ಗಡಿ ಗೋಡೆ ನಿರ್ಮಾಣಕ್ಕೆ ಅಮೆರಿಕದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಟ್ರಂಪ್ ವಿರುದ್ಧ 16 ರಾಜ್ಯಗಳು ಮೊಕದ್ದಮೆ

H D Deve Gowda and Rahul Gandhi(File photo)

ಲೋಕಸಭೆ ಸೀಟು ಹಂಚಿಕೆ: ರಾಹುಲ್ ಗಾಂಧಿ ಜೊತೆ ಮಾತ್ರ ಮಾತುಕತೆ ಎನ್ನುತ್ತಿರುವ ದೇವೇಗೌಡರು

Priyanka Gandhi

ನನ್ನಿಂದ ಪವಾಡ ನಿರೀಕ್ಷಿಸಬೇಡಿ: ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ; ಕಾರ್ಯಕರ್ತರಿಗೆ ಪ್ರಿಯಾಂಕಾ ಕರೆ

Representational image

ದೈಹಿಕ ಹಲ್ಲೆ ನಡೆಸಿದರೆ ಪೋಷಕರ ಜೊತೆ ವಾಸಿಸಲು ಅವಕಾಶವಿಲ್ಲ: ಹೈಕೋರ್ಟ್ ಆದೇಶ

Pulwama encounter ends; three terrorists killed,  three soldiers martyred

ಪಿಂಗ್ಲಾದಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ಪೂರ್ಣ: 3 ಉಗ್ರರ ಹತ್ಯೆ, 3 ಯೋಧರು ಹುತಾತ್ಮ

Representational image

ರಾಜಸ್ತಾನ: ಮದುವೆ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್ ಹರಿದು 13 ಸಾವು, 18 ಮಂದಿಗೆ ಗಾಯ

SBI waives outstanding loans for 23 CRPF soldiers

ಪುಲ್ವಾಮ ಉಗ್ರ ದಾಳಿ: ಎಸ್ ಬಿಐನಿಂದ 23 ಹುತಾತ್ಮ ಯೋಧರ ಸಾಲ ಮನ್ನಾ

Dheeren Rajkumar

ಮೈಸೂರಿನಲ್ಲಿ ಧಿರೇನ್ ರಾಜ್ ಅಭಿನಯದ ದಾರಿ ತಪ್ಪಿದ ಮಗ ಶೂಟಿಂಗ್

ಮುಖಪುಟ >> ಕ್ರಿಕೆಟ್

'ಓಂ ಫಿನಿಶಾಯ ನಮಃ' ಎಂದು ರಾತ್ರೋರಾತ್ರಿ ಧೋನಿಗೆ ಸೆಹ್ವಾಗ್ ಟ್ವೀಟ್ ಮಾಡಿದ್ದು ಯಾಕೆ ಗೊತ್ತ!

ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ

ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಂತೆ ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅರ್ಧರಾತ್ರಿಯಲ್ಲಿ ಓಂ ಫಿನಿಶಾಯ ನಮಃ ಎಂದು ಧೋನಿಗೆ ಟ್ವೀಟ್ ಮಾಡಿದ್ದಾರೆ. 

ಅದು ಯಾಕೆ ಅಂತೀರಾ? ಎಂಎಸ್ ಧೋನಿ ಅವರು ಇಂದು 37ನೇ ವಸಂತಕ್ಕೆ ಕಾಲಿಡುತ್ತಿದ್ದು ಈ ಹಿನ್ನೆಲೆಯಲ್ಲಿ ರಾತ್ರಿಯೇ   ಸೆಹ್ವಾಗ್ ತಮ್ಮ ಟ್ವೀಟ್ ಖಾತೆಯಲ್ಲಿ ನೆಚ್ಚಿನ  ಸ್ನೇಹಿತ ಧೋನಿಯ ಅಪರೂಪದ ಚಿತ್ರವೊಂದನ್ನು ಹಾಕಿ ಅದಕ್ಕೆ ಅಡಿ ಬರಹ ಹಾಕಿ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. 

ಕ್ರಿಕೆಟ್ ನಲ್ಲಿ ಅತೀ ವೇಗದ ಸ್ಟಂಪಿಂಗ್ ಗೆ ಹೆಸರಾದ ಧೋನಿ ನಿಮ್ಮ ಸ್ಟಂಪಿಂಗ್ ಗಿಂತಲೂ ವೇಗವಾಗಿ ಎಲ್ಲಾ ವಿಷಯದಲ್ಲೂ ಸಂತೋಷ ಹುಡುಕಿಕೊಂಡು ಬರಲಿ ಹಾಗೂ ಚಿತ್ರದಲ್ಲಿ ಧೋನಿ ಕ್ರೀಸ್ ಆಕ್ರಮಿಸಿಕೊಂಡಿರುವ ಪರಿಯನ್ನು ಹೋಲಿಸಿಕೊಂಡು ನಿಮ್ಮ ಜೀವನವನ್ನೂ ಸಹ ಇದರಂತೆ ಇನ್ನೂ ಹೆಚ್ಚಿನ ಕಾಲ ಆಕ್ರಮಿಸಿಕೊಂಡಿರಿ ಎಂದು ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ. 

ಕ್ರಿಕೆಟ್ ನಲ್ಲಿ ಗ್ರೇಟ್ ಫಿನಿಶರ್ ಖ್ಯಾತಿಗೆ ಭಾಜನರಾಗಿರುವ ಎಂಎಸ್ ಧೋನಿಯನ್ನು ತಮಾಷೆ ಮಾಡುವ ಸಲುವಾಗಿ ತಮ್ಮ ಟ್ವೀಟ್ ನಲ್ಲಿ ಓಂ ಫಿನಿಶಾಯ ನಮಃ ಎಂದು ಬರೆದಿದ್ದಾರೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Cricket Offbeat, Virender Sehwag, MS Dhoni, Twitter, ಕ್ರಿಕೆಟ್ ಸ್ವಾರಸ್ಯ, ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ಟ್ವೀಟರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS