Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Prasannananda Swamiji

ರಾಜಿನಾಮೆ ನನ್ನ ಕೈಗೆ ಕೊಡಿ, ಸಿಎಂ ಎಚ್‌ಡಿಕೆ ಅಲ್ಲ, ಅವರಪ್ಪನೂ ನನ್ನ ಮಾತು ಕೇಳ್ತಾರೆ: ಪ್ರಸನ್ನಾನಂದ ಸ್ವಾಮೀಜಿ

Antigua to revoke Mehul Choksi

ಮೆಹುಲ್ ಚೋಕ್ಸಿ ನಾಗರಿಕತ್ವ ರದ್ದು ಮಾಡಲು ಆ್ಯಂಟಿಗುವಾ ಸರ್ಕಾರ ನಿರ್ಧಾರ!

Supreme Court rejects Congress plea against separate Rajya Sabha bypolls

ಪ್ರತ್ಯೇಕ ರಾಜ್ಯಸಭೆ ಚುನಾವಣೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

ಗುರಿ ತಪ್ಪಿಲ್ಲ, ನಿಖರವಾಗಿ ಉಗ್ರರ ಕ್ಯಾಂಪ್ ಉಡಾಯಿಸಿದ್ದೇವೆ: ಏರ್ ಸ್ಟ್ರೈಕ್ ಪೈಲಟ್ ಗಳು

Parshottam Khodabhai Rupala

ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೇ, ಕಡ್ಡಾಯವಾಗಬೇಕೇ? ಸಲಹೆಗಾಗಿ ರಾಜ್ಯಗಳಿಗೆ ಕೇಂದ್ರ ಮನವಿ

Debt-ridden farmer kills self in Rajasthan, blames Gehlot government in suicide note

ಈಡೇರದ ಸಾಲಮನ್ನಾ ಭರವಸೆ: ರಾಜಸ್ಥಾನ ಸಿಎಂ ಗೆಹ್ಲೋಟ್ ಹೆಸರು ಬರೆದಿಟ್ಟು ರೈತ ಆತ್ಮಹತ್ಯೆ

Senior TDP leader Ambika Krishna joins BJP

ಹಿರಿಯ ಟಿಡಿಪಿ ನಾಯಕ ಅಂಬಿಕಾ ಕೃಷ್ಣ ಬಿಜೆಪಿ ಸೇರ್ಪಡೆ

Amala Paul

ಆಡೈ ಚಿತ್ರದ ಬೋಲ್ಡ್ ದೃಶ್ಯಕ್ಕಾಗಿ ನಟಿ ಅಮಲಾ ಪೌಲ್ 20 ದಿನ ಬೆತ್ತಲಾಗಿದ್ರಂತೆ?

Kerala tops NITI Aayog

ಆರೋಗ್ಯಕರ ರಾಜ್ಯಗಳು: ನೀತಿ ಆಯೋಗದ ಪಟ್ಟಿಯಲ್ಲಿ ಕೇರಳ ಟಾಪ್, ಬಿಹಾರ, ಉತ್ತರ ಪ್ರದೇಶ ಕಳಪೆ

Delhi court sentences AAP MLA Manoj Kumar to 3 months in jail for obstructing polling process

ಮತದಾನಕ್ಕೆ ಅಡ್ಡಿ: ಆಪ್ ಶಾಸಕನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

This

ಈ ಕಚೋರಿ ಮಾರಾಟಗಾರನ ವಾರ್ಷಿಕ ಆದಾಯ 60 ಲಕ್ಷದಿಂದ 1 ಕೋಟಿ!

Girl burns alive after setting fire from nandaadeepa at Belagavi

ಘೋರ ದುರಂತ! ದೇವರಿಗೆಂದು ಹಚ್ಚಿದ್ದ ನಂದಾದೀಪ ಬಾಲಕಿಯ ಪ್ರಾಣವನ್ನೇ ಕಸಿಯಿತು

The children formed a group, went door to door, and collected about 50kg of e-waste, such as batteries, bulbs, wires and other such items

ವಾರಾಂತ್ಯದಲ್ಲಿ ಬೆಂಗಳೂರಿನ ಈ ಮಕ್ಕಳು ಮಾಡುವುದು ಇ-ತ್ಯಾಜ್ಯ ಸಂಗ್ರಹಣೆ!

ಮುಖಪುಟ >> ಕ್ರಿಕೆಟ್ | ಐಸಿಸಿ ವಿಶ್ವಕಪ್ 2019

ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗಲು ರೆಡಿ: ರಿಷಭ್ ಪಂತ್

Collection Photo

ಸಂಗ್ರಹ ಚಿತ್ರ

ಆಸೀಸ್ ನಾಯಕ ಟಿಮ್ ಪೈನ್ ಬಳಿಕ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗುವುದಾಗಿ ಟೀಂ ಇಂಡಿಯಾ ಭರವಸೆಯ ಆಟಗಾರ ರಿಷಭ್ ಪಂತ್ ಹೇಳಿದ್ದಾರೆ.

ರೋಹಿತ್ ಶರ್ಮಾ ಇತ್ತೀಚಿಗೆ ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೇಯಾ? ಎಂದು ರಿಷಭ್ ಪಂತ್ ಅವರನ್ನು ಕೇಳಿದ್ದಾರೆ. ಇದನ್ನು ಸಂತೋಷದಿಂದಲೇ  ಸ್ವೀಕರಿಸುವುದಾಗಿ ಪ್ರತಿಕ್ರಿಯಿಸಿರುವ ರಿಷಭ್ ಪಂತ್  ಸಮೈರಾಗೆ  ಬೇಬಿ ಸಿಟ್ಟರ್ ಆಗುವುದಾಗಿ ಹೇಳಿದ್ದಾರೆ.

ಮೆಲ್ಬರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ  ಟೆಸ್ಟ್ ಪಂದ್ಯದ ವೇಳೆಯಲ್ಲಿ ಆಸೀಸ್ ನಾಯಕ ಟಿಮ್ ಪೈನ್  ತಮ್ಮ ಮಗಳಿಗೆ ಬೇಟಿ ಸಿಟ್ಟರ್ ಆಗುತ್ತೀಯಾ ಎಂದು ರಿಷಭ್  ಪಂತ್ ಅವರನ್ನು ಕಿಚ್ಚಾಯಿಸಿದ್ದರು. ನಂತರ ರಿಷಭ್ ಪಂತ್, ಪೈನ್  ಮನೆಗೆ ಹೋಗಿ  ಬೋನಿ ಪೈನ್ ಮತ್ತು ಮಕ್ಕಳ ಜೊತೆ ಪೋಟೋ ತೆಗೆಸಿಕೊಂಡಿದದ್ದು  ವೈರಲ್ ಆಗಿತ್ತು.

ಆಸ್ಟ್ರೇಲಿಯಾದ ಆಟಗಾರ ನಂತರ ರೋಹಿತ್ ಶರ್ಮಾ,  ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೀಯಾ?  ಎಂದು ದೆಹಲಿಯ ಯುವ ಆಟಗಾರ ರಿಷಭ್ ಪಂತ್  ಅವರನ್ನು ಕೇಳಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿರುವ  ರಿಷಭ್ ಪಂತ್ , ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ಎಂದು ಪ್ರಶ್ನಿಸಿದ್ದು, ಸಮೈರಾಗೆ ಸಂತೋಷದಿಂದ  ಬೇಬಿ ಸಿಟ್ಟರ್ ಆಗುವುದಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ನಡುವಿನ ಹಾಸ್ಯದ ಟ್ವೀಟ್ ಗಳು ವೈರಲ್ ಆಗಿವೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್  ವಿರುದ್ಧದ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಆಡುತ್ತಿಲ್ಲ. ಸ್ವದೇಶಕ್ಕೆ ಅವರು ವಾಪಾಸ್ಸಾಗುತ್ತಿದ್ದಾರೆ.  ಈ ತಿಂಗಳ ನಂತರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ಪರವಾಗಿ ರಿಷಭ್ ಪಂತ್ ಆಡಲಿದ್ದಾರೆ.

ಈ ಮಧ್ಯೆ ಶನಿವಾರದಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗಲಿದೆ. ನಂತರ ನ್ಯೂಜಿಲ್ಯಾಂಜ್ ವಿರುದ್ಧದ ಐದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಆರಂಭವಾಗಲಿವೆ. ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳಲ್ಲಿ ರಿಷಭ್ ಪಂತ್ ಟೀಂ ಇಂಡಿಯಾ ಜೊತೆಯಾಗಲಿದ್ದಾರೆ.
Posted by: ABN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Rohit Sharma, 'Babysitting' Request, Rishabh Pant ರೋಹಿತ್ ಶರ್ಮಾ, ಬೇಬಿ ಸಿಟ್ಟಿಂಗ್, ಕೋರಿಕೆ, ರಿಷಭ್ ಪಂತ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS