Kannadaprabha The New Indian Express
ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ರಾಖಿ ಸಾವಂತ್‌ರ ಹಾಟ್ ಡ್ಯಾನ್ಸ್ ವಿಡಿಯೋ! 
By select 
06 Sep 2018 12:00:00 AM IST

ಮಾದಕ ನಟನೆ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ಚಿತ್ರವೊಂದರಲ್ಲಿ ಸಖತ್ ಹಾಟ್ ಆಗಿ ಕುಣಿದಿದ್ದಾರೆ. 

ನಟ ಪವನ್ ಸಿಂಗ್ ಅಭಿನಯದ ಭೋಜ್ ಪುರಿಯ ಶೇರ್ ಸಿಂಗ್ ಚಿತ್ರದಲ್ಲಿ ಹಾಟ್ ಡ್ಯಾನ್ಸ್ ವೊಂದಕ್ಕೆ ರಾಖಿ ಸಾವಂತ್ ಹೆಜ್ಜೆ ಹಾಕಿದ್ದಾರೆ. 

ತಮ್ಮ ಹಾಟ್ ಡ್ಯಾನ್ಸ್ ವಿಡಿಯೋವನ್ನು ರಾಖಿ ಸಾವಂತ್ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು ರಾಖಿಯ ಹಾಟ್ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Copyright � 2012 Kannadaprabha.com