Kannadaprabha The New Indian Express
ಮೈತ್ರಿ ಸರ್ಕಾರಕ್ಕೆ 'ಕೈ' ಕೊಟ್ಟು, ಬಿಜೆಪಿ ಸೇರಲಿರುವ ಸಂಭಾವ್ಯ 14 ಕಾಂಗ್ರೆಸ್ ಶಾಸಕರ ಪಟ್ಟಿ ಇಲ್ಲಿದೆ! 
By select 
11 Sep 2018 12:00:00 AM IST

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು 14 ಶಾಸಕರೊಂದಿಗೆ ಬಿಜೆಪಿ ಸೇರುವ ಮೂಲಕ ಮೈತ್ರಿ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್ ಶಾಕ್ ಕೊಡುವ ಸಾಧ್ಯತೆಗಳಿವೆ.

ಇತ್ತೀಚಿಗಿನ ರಾಜಕೀಯ ಬೆಳವಣಿಗೆ ಹಾಗೂ ಸಚಿವ ಸ್ಥಾನ ಸಿಗದೇ ಬೇಸರಗೊಂಡಿರುವ ಸತೀಶ್ ಜಾರಕಿಹೊಳಿ ಅವರು ಪಕ್ಷೇತ್ರರ ಶಾಸಕ ಸೇರಿ ಕಾಂಗ್ರೆಸ್ ನ ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. 

ಬಿಜೆಪಿ ಸೇರಲಿರುವ ಸಂಭಾವ್ಯ ಶಾಸಕರ ಪಟ್ಟಿ
ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೋಳಿ
ಮಹೇಶ್ ಕುಮಠಹಳ್ಳಿ
ನಾಗೇಂದ್ರ-ಗೋಕಾಕ್
ಅಮರೇಗೌಡ ಬೌಯ್ಯಾಪುರ
ನಾಗೇಶ್-ಮುಳಬಾಗಿಲು
ಶ್ರೀಮಂತ ಪಾಟೀಲ್-ಕಾಗವಾಡ
ಆನಂದ್ ಸಿಂಗ್
ಡಿಎಸ್ ಹುಲಿಗೇರಿ
ಬಸವನಗೌಡ ದದ್ದಲ್
ಪ್ರತಾಪ್ ಗೌಡ ಪಾಟೀಲ್
ತುಕಾರಾಂ 
ಬಿ.ನಾರಾಯಣ್

Copyright � 2012 Kannadaprabha.com