Kannadaprabha The New Indian Express
ಅಂಡಮಾನ್ ನಿಕೋಬಾರ್: ಭಾರತೀಯ ನೌಕಾಪಡೆ ಅಧಿಕಾರಿ ಅನುಮಾನಾಸ್ಪದ ಸಾವು 
By select 
12 Sep 2018 12:00:00 AM IST

ಪೋರ್ಟ್ ಬ್ಲೇರ್: ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಐಎನ್ ಎಸ್ ಕಾರ್ದೀಪ್ ನಲ್ಲಿ ನೌಕಾಧಿಕಾರಿಯಾಗಿದ್ದ  ಲೆಫ್ಟಿನೆಂಟ್ ಕಮಾಂಡರ್ ನೀರಜ್ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮೃತರ ಸಂಬಂಧಿಗಳಿಗೆ ಭಾರತೀಯ ನೌಕಾಪಡೆ ಈ ಕುರಿತಂತೆ ವಿವರ ನೀಡಿದೆ.

ಹೆಚ್ಚುವರಿ ತನಿಖೆಗಾಗಿ ಸ್ಥಳೀಯ ಪೋಲೀಸರಿಗೆ ಪ್ರಕರಣ ಹಸ್ತಾಂತರವಾಗಿದ್ದು ತನಿಖೆ ಪ್ರಗತಿಯಲ್ಲಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Copyright � 2012 Kannadaprabha.com