Kannadaprabha The New Indian Express
ಸಖತ್ ಬೋಲ್ಡ್ ಬಟ್ಟೆ ತೊಟ್ಟ ಪ್ರಿಯಾಂಕಾ ಚೋಪ್ರಾ, ನೆಟಿಗರಿಂದ ಸೆಕ್ಸಿ ಟ್ರೋಲ್! 
By select 
06 Jun 2019 12:00:00 AM IST

ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬೋಲ್ಡ್ ಉಡುಗೆಗಳನ್ನು ತೊಟ್ಟು ಸುದ್ದಿಯಾಗುತ್ತಿದ್ದಾರೆ. 

ಪತಿ ನಿಕ್ ಜೋನಸ್ ಸಹೋದರರ ಹೊಸ ಡಾಕ್ಯೂಮೆಂಟರಿ ಚೇಸಿಂಗ್ ಹ್ಯಾಪಿನೆಸ್ ಪ್ರಿಮಿಯರ್ ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪಾಲ್ಗೋಂಡಿದ್ದರು. ಇನ್ನು ಪ್ರಿಯಾಂಕಾ ಥೈ ಹೈ ಸ್ಲಿಟ್ ನೆಟ್ ಪಾಂಗ್ಲಿನ್ ನೈಕ್ಲಿನ್ ಡ್ರೆಸ್ ಧರಿಸಿದ್ದರು. 

ಈ ಉಡುಗೆಯಲ್ಲಿ ಪ್ರಿಯಾಂಕಾ ಚೋಪ್ರಾ ಸಖತ್ ಹಾಟ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ನೆಟಿಗರು ಉಡುಗೆ ಕುರಿತು ಕುಹಕವಾಡಿದ್ದಾರೆ. 

ಇನ್ನು ಕೆಲವರು ಪ್ರಿಯಾಂಕಾ ಅವರಿಗೆ ವಯಸ್ಸಾಗಿರೋ ಪ್ರಿಯಾಂಕಾ ಇನ್ನಷ್ಟು ಯಂಗ್ ಆಗಿ ಕಾಣಿಸೋಕೆ ಇಂತಹ ಡ್ರೆಸ್ ನ ಮೊರೆ ಹೋಗ್ತಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ. 

Copyright � 2012 Kannadaprabha.com