ಲೋಕಸಭೆ ಚುನಾವಣೆ 2ನೇ ಹಂತ: ಶೇಕಡಾವಾರು ಮತದಾನದ ಬಗ್ಗೆ ಇಲ್ಲಿದೆ ಮಾಹಿತಿ

11 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ-2019 ರ 2 ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ವರೆಗೆ ಒಟ್ಟಾರೆ ಶೇ.10 ರಷ್ಟು ಮತದಾನ ನಡೆದಿದೆ.
ಲೋಕಸಮರ: 2 ನೇ ಹಂತದ ಮತದಾನ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನ, ಇಲ್ಲಿದೆ ಮಾಹಿತಿ
ಲೋಕಸಮರ: 2 ನೇ ಹಂತದ ಮತದಾನ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನ, ಇಲ್ಲಿದೆ ಮಾಹಿತಿ
ನವದೆಹಲಿ: 11 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ-2019 ರ 2 ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ವರೆಗೆ ಒಟ್ಟಾರೆ ಶೇ.10 ರಷ್ಟು ಮತದಾನ ನಡೆದಿದೆ. 
ಕರ್ನಾಟಕದಲ್ಲಿ ಈ ವರೆಗೂ ಶೇ.7 ರಷ್ಟು ಮತದಾನ ನಡೆದಿದ್ದರೆ, ನೆರೆ ರಾಜ್ಯ ತಮಿಳುನಾಡಿನಲ್ಲಿ ಬೆಳಿಗ್ಗೆ 11 ರವರೆಗೆ ಶೇ.9.17 ರಷ್ಟು ಮತದಾನ ನಡೆದಿದೆ. 
ಬೆಳಿಗ್ಗೆ 11 ರವರೆಗೆ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ. 
ಅಸ್ಸಾಂ- ಶೇ.18.23
ಬಿಹಾರ-ಶೇ.12.55
ಛತ್ತೀಸ್ ಘಡ: ಶೇ.14.18
ಜಮ್ಮು-ಕಾಶ್ಮೀರ- ಶೇ.5.86
ಕರ್ನಾಟಕ-ಶೇ.7.74
ಮಣಿಪುರ್-ಶೇ.32.18
ಒಡಿಶಾ-ಶೇ.9.01 
ತಮಿಳುನಾಡು-ಶೇ.9.17
ಉತ್ತರ ಪ್ರದೇಶ-ಶೇ.12.84
ಪಶ್ಚಿಮ ಬಂಗಾಳ-ಶೇ.16.77
ಪಾಂಡಿಚೆರಿ-ಶೇ.12.83

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com