ಲೋಕಸಮರ 2019: ಕರ್ನಾಟಕದಲ್ಲಿ 2ನೇ ಹಂತದ ಮತದಾನ ಮುಕ್ತಾಯ, ಶೇ.65.29 ರಷ್ಟು ಮತದಾನ

ಲೋಕಸಭೆಗೆ ದೇಶಾದ್ಯಂತ ನಡೆದ 3ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದೆ.
ಲೋಕಾಸಮರ 2019: ಕರ್ನಾಟಕದಲ್ಲಿ 2 ನೇ ಹಂತದ ಚುನಾವಣೆ ಮುಕ್ತಾಯ ಶೇ.65.29 ರಷ್ಟು ಮತದಾನ
ಲೋಕಾಸಮರ 2019: ಕರ್ನಾಟಕದಲ್ಲಿ 2 ನೇ ಹಂತದ ಚುನಾವಣೆ ಮುಕ್ತಾಯ ಶೇ.65.29 ರಷ್ಟು ಮತದಾನ
ನವದೆಹಲಿ: ಲೋಕಸಭೆಗೆ ದೇಶಾದ್ಯಂತ ನಡೆದ 3ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನಕ್ಕೆ ತೆರೆ ಬಿದ್ದಿದೆ. 
14 ಲೋಕಸಭಾ ಕ್ಷೇತ್ರಗಳಿಗೆ ನಡೆದ 2ನೇ ಹಂತದ ಚುನಾವಣೆಯಲ್ಲಿ ಈ ವರೆಗೂ ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ.65.29 ರಷ್ಟು ಮತದಾನವಾಗಿದೆ.  ಇನ್ನು 
ಇನ್ನು 3ನೇ ಹಂತದಲ್ಲಿ ದೇಶದ 15 ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ.64.63 ರಷ್ಟು ಮತದಾನ ನಡೆದಿದೆ.
ರಾಜ್ಯದಲ್ಲಿ ಜಿಲ್ಲಾವಾರು ಮತದಾನ ಪ್ರಮಾಣದ ಮಾಹಿತಿ ಹೀಗಿದೆ. 
ಚಿಕ್ಕೋಡಿ: ಶೇ.73.10
ಬೆಳಗಾವಿ: ಶೇ.65.65
ಬಾಗಲಕೋಟೆ: ಶೇ.69.25
ಬಿಜಾಪುರ: ಶೇ.60.28
ಕಲಬುರ್ಗಿ: ಶೇ.56.86
ರಾಯಚೂರು: ಶೇ.57.30
ಬೀದರ್ : ಶೇ.60.51
ಕೊಪ್ಪಳ: ಶೇ.67.00
ಬಳ್ಳಾರಿ: ಶೇ.65.17
ಹಾವೇರಿ: ಶೇ.70.36
ಧಾರವಾಡ: ಶೇ.67.27
ಉತ್ತರ ಕನ್ನಡ: ಶೇ.71.70
ದಾವಣಗೆರೆ: ಶೇ.59.89
ಶಿವಮೊಗ್ಗ: ಶೇ.74.23
ದೇಶದಲ್ಲಿ ನಡೆದ 15 ರಾಜ್ಯಗಳಲ್ಲಿ ಮತದಾನದ ವಿವರ ಹೀಗಿದೆ
ಅಸ್ಸಾಂ: 80.42
ಬಿಹಾರ್: 59.97
ಗೋವಾ: 71.45
ಗುಜರಾತ್: 62.04
ಜಮ್ಮು-ಕಾಶ್ಮೀರ:12.86
ಕರ್ನಾಟಕ: 65.82
ಕೇರಳ: 70.35
ಮಹಾರಾಷ್ಟ್ರ: 57.51
ಒಡಿಶಾ: 58.18
ತ್ರಿಪುರಾ: 78.67
ಉತ್ತರ ಪ್ರದೇಶ: 59.55
ಪಶ್ಚಿಮ ಬಂಗಾಳ: 79.36
ಛತ್ತೀಸ್ ಗಢ: 68.20
ದಾದ್ರಾ ನಗರ್ ಹವೇಲಿ: 71.43
ದಮನ್ ಡಿಯು: 65.34

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com