7ನೇ ಹಂತದ ಲೋಕಸಭಾ ಚುನಾವಣೆ: 6 ಗಂಟೆಯವರೆಗೂ ಶೇ.60. 21 ರಷ್ಟು ಮತದಾನ

ದೇಶದ ವಿವಿಧೆಡೆ ಇಂದು ನಡೆಯುತ್ತಿರುವ ಕೊನೆಯ ಹಂತದ ಲೋಕಸಭಾ ಚುನಾವಣೆಯಲ್ಲಿ ಸಂಜೆ 6 ಗಂಟೆಯವರೆಗೂ ಶೇ. 60. 21 ರಷ್ಟು ಮತದಾನವಾಗಿದೆ

Published: 19th May 2019 12:00 PM  |   Last Updated: 19th May 2019 08:26 AM   |  A+A-


Voting

ಮತದಾನದ ಚಿತ್ರ

Posted By : ABN ABN
Source : ANI
ನವದೆಹಲಿ: ದೇಶದ ವಿವಿಧೆಡೆ ಇಂದು ನಡೆಯುತ್ತಿರುವ ಕೊನೆಯ ಹಂತದ ಲೋಕಸಭಾ ಚುನಾವಣೆಯಲ್ಲಿ ಸಂಜೆ 6 ಗಂಟೆಯವರೆಗೂ ಶೇ.  60. 21 ರಷ್ಟು ಮತದಾನವಾಗಿದೆ

ಬಿಹಾರದಲ್ಲಿ ಶೇ, 49. 92 ಹಿಮಾಚಲ ಪ್ರದೇಶ- ಶೇ, 66.18 ಮಧ್ಯ ಪ್ರದೇಶ ಶೇ,69. 38
ಪಂಜಾಬ್ ಶೇ,  58. 81 ಉತ್ತರ ಪ್ರದೇಶ ಶೇ .54. 37  ಪಶ್ಚಿಮ ಬಂಗಾಳ, ಶೇ.  73. 05 ಜಾರ್ಖಂಡ್ ಶೇ, 70. 5 ಮತ್ತು ಚಂಡೀಗಢದಲ್ಲಿ ಶೇ,  63. 57ರಷ್ಟು ಮತದಾನವಾಗಿದೆ.

ಈ ಹಂತದಲ್ಲಿ 8 ರಾಜ್ಯಗಳ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆ ವರೆಗೆ ಶೇ.41.41 ರಷ್ಟು ಮತದಾನವಾಗಿತ್ತು
Stay up to date on all the latest ದೇಶ news with The Kannadaprabha App. Download now
facebook twitter whatsapp