'ಬಿಜೆಪಿ ಎಲ್ಲಿಂದ 300 ಸೀಟು ತರುತ್ತೆ? ಚೋರ್ ಬಜಾರ್ ನಿಂದ ತರ್ತಾರಾ?'

2019 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿ ನಾವೇ ಅಧಿಕಾರಕ್ಕೆ ಬರೋದು ಎಂಬ ವಿಶ್ವಾಸದಲ್ಲಿದೆ ಬಿಜೆಪಿ.

Published: 19th May 2019 12:00 PM  |   Last Updated: 19th May 2019 04:17 AM   |  A+A-

Where will BJP get 300 seats from? Will they buy it from Chorbazaar or Karolbagh?

'ಬಿಜೆಪಿ ಎಲ್ಲಿಂದ 300 ಸೀಟು ತರುತ್ತೆ? ಚೋರ್ ಬಜಾರ್ ನಿಂದ ತರ್ತಾರಾ?'

Posted By : SBV SBV
Source : Online Desk
2019 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿ ನಾವೇ ಅಧಿಕಾರಕ್ಕೆ ಬರೋದು ಎಂಬ ವಿಶ್ವಾಸದಲ್ಲಿದೆ ಬಿಜೆಪಿ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪ್ರಕಾರ ಬಿಜೆಪಿ 300 ಕ್ಕಿಂತಲೂ ಹೆಚ್ಚಿನ ಸ್ಥಾನ ಪಡೆಯಲಿದೆ. ಈ ನಡುವೆ ಬಿಹಾರದ ಪಾಟ್ನಾ ಸಾಹೀಬ್ ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಮತದಾನ ಮಾಡಿ ಮಾತನಾಡಿದ್ದು, ಬಿಜೆಪಿ ಎಲ್ಲಿಂದ 300 ಸ್ಥಾನಗಳನ್ನು ತರುತ್ತೆ ಎಂದು ಕೇಳಿದ್ದಾರೆ. 

ಬಿಜೆಪಿ 300 ಸ್ಥಾನಗಳನ್ನು ಎಲ್ಲಿಂದ ತರುತ್ತೆ? ಚೋರ್ ಬಜಾರ್ ಇಂದ ತರುತ್ತಾರಾ? ಅಥವಾ ಕರೋಲ್ ಬಾಘ್ ಇಂದ ತರುತ್ತಾರಾ? ಎಂದು ಪ್ರಶ್ನಿಸಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp