Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Yogi Adityanath

ಟಾರ್ಗೆಟ್ ಯೋಗಿ ಆದಿತ್ಯನಾಥ್, ಮೋಹನ್ ಭಾಗ್ವತ್; ರೈಲು ನಿಲ್ದಾಣ ದೇವಾಲಯಗಳ ಮೇಲೆ ದಾಳಿ: ಜೈಶ್ ಉಗ್ರ ಸಂಘಟನೆ ಬೆದರಿಕೆ

Blast heard in Pugoda town, 40 km east of Sri Lankan capital Colombo

ಶ್ರೀಲಂಕಾದಲ್ಲಿ ಮತ್ತೊಂದು ಉಗ್ರ ದಾಳಿ..?; ಕೊಲಂಬೋ ಹೊರವಲಯದಲ್ಲಿ ಮತ್ತೊಂದು ಸ್ಫೋಟ

In India

ಶ್ರೀಲಂಕಾ ದಾಳಿಗೂ ಮುನ್ನವೇ ಉಗ್ರರ ಹೆಸರು, ವಿಳಾಸ, ದಾಳಿ ನಡೆಯುವ ಸಮಯ ಎಲ್ಲ ಮಾಹಿತಿ ನೀಡಿದ್ದ ಭಾರತ!

Declaring me fugitive offender is like giving

'ತಲೆಮರೆಸಿಕೊಂಡ ಅಪರಾಧಿ' ಎಂದು ಘೋಷಿಸಿರುವುದು ನನಗೆ ಆರ್ಥಿಕ ಮರಣದಂಡನೆ ಕೊಟ್ಟಂತೆ: ವಿಜಯ್ ಮಲ್ಯ

2 terrorists neutralised in exchange of fire with security forces in South Kashmir

ಕಾಶ್ಮೀರದಲ್ಲಿ ಬಾಲ ಬಿಚ್ಚಿದ ಇಬ್ಬರು ಉಗ್ರರ ಮಟ್ಟ ಹಾಕಿದ ಸೇನೆ, ತೀವ್ರ ಶೋಧ ಕಾರ್ಯಾಚರಣೆ!

Lok Sabha election 2019: 210 candidates declare criminal cases in fourth phase

ಲೋಕಸಭಾ ಚುನಾವಣೆ 2019, 4 ನೇ ಹಂತ: 210 ಅಭ್ಯರ್ಥಿಗಳಿಗಿದೆ ಕ್ರಿಮಿನಲ್ ಹಿನ್ನೆಲೆ!

Narendra Modi and Mamata Banerjee

ರಸಗುಲ್ಲಾ, ಗಿಫ್ಟ್ ಕೊಡುತ್ತೇವೆ, ಆದರೆ ಬಿಜೆಪಿಗೆ ಮತ ಹಾಕುವುದಿಲ್ಲ: ಮಮತಾ ಬ್ಯಾನರ್ಜಿ

Modi

ಚುನಾವಣೆ ಫಲಿತಾಂಶ ಮೋದಿಯವರ ಪರವಾಗಿದ್ದರೆ ಮುಂದೈದು ವರ್ಷ ಹೇಗಿರಬಹದು?

Woman who accused CJI of sexual harassment objects to inclusion of Justice Ramana in judges’ panel

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣಾ ಸಮಿತಿಯಲ್ಲಿ ನ್ಯಾ.ರಮಣ ನೇಮಕಕ್ಕೆ ಮಹಿಳೆ ಆಕ್ಷೇಪ!

ಸಂಗ್ರಹ ಚಿತ್ರ

ನಿರ್ಣಾಯಕ ಪಂದ್ಯದಲ್ಲಿ ಮತ್ತೆ ಗೆದ್ದ ಆರ್‌ಸಿಬಿ, ಪ್ಲೇ ಆಫ್ ಕನಸು ಜೀವಂತ?

ಸಂಗ್ರಹ ಚಿತ್ರ

ಶ್ರೀಲಂಕಾದಲ್ಲಿ ರಕ್ತಪಾತ ಹರಿಸಿದ್ದ ಆತ್ಮಾಹುತಿ ಬಾಂಬರ್ ಪೈಕಿ 2 ಕೋಟ್ಯಾಧಿಪತಿ ಮಕ್ಕಳು!

Mahesh Vikram Hegde

ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಮತ್ತೊಮ್ಮೆ ಬಂಧನ

Will go to the root of lawyer

ಸಿಜೆಐ ವಿರುದ್ಧದ 'ಷಡ್ಯಂತ್ರ ಆರೋಪ' ನಿಜವೇ ಆದರೆ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲು: ಸುಪ್ರೀಂ ಕೋರ್ಟ್ ಆತಂಕ

ಮುಖಪುಟ >> ಲೋಕಸಭಾ ಚುನಾವಣೆ 2019 >> ದೇಶ

ಆಪ್ ಗೆ 4 ಸೀಟು ಬಿಟ್ಟುಕೊಡಲು ಸಿದ್ಧ: ರಾಹುಲ್ ಗಾಂಧಿ; ಡ್ರಾಮಾ ಎಂದ ಕೇಜ್ರಿವಾಲ್

Congress willing to give four Delhi seats to AAP: Rahul Gandhi

ರಾಹುಲ್ ಗಾಂಧಿ - ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಮೈತ್ರಿ ಬಿಕ್ಕಟ್ಟು ಮುಂದುವರೆದಿದ್ದು, ಆಪ್ ಜತೆ ಮೈತ್ರಿಗೆ ಈಗಲೂ ಕಾಂಗ್ರೆಸ್ ಬಾಗಿಲು ತೆರೆದಿದೆ ಎಂದು  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್‌ ನಡುವಿನ ಮೈತ್ರಿಯಿಂದ ಬಿಜೆಪಿ ಸೋಲಿಸಲು ಸಾಧ್ಯವಿದೆ. ಕಾಂಗ್ರೆಸ್‌ ದೆಹಲಿಯಲ್ಲಿ ಆಪ್‌ಗೆ 4 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ. ಆದರೆ ಕೇಜ್ರಿವಾಲ್‌ ಮತ್ತೊಂದು ಯೂಟರ್ನ್‌ ತೆಗೆದುಕೊಂಡಿದ್ದಾರೆ. ನಮ್ಮ ಬಾಗಿಲು ತೆರೆದಿದೆ. ಆದರೆ ಸಮಯ ಓಡುತ್ತಿದೆ ಎಂದು ಹೇಳಿದ್ದಾರೆ.

ಇನ್ನು ರಾಹುಲ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಅಧ್ಯಕ್ಷರಿಗೆ ಕೇವಲ ಪ್ರಚಾರದ ಆಸಕ್ತಿ ಇದೆ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿಜವಾದ ಆಸಕ್ತಿ ಇಲ್ಲ. ಹೀಗಾಗಿ ಅನಗತ್ಯವಾಗಿ ನಮ್ಮನ್ನು ದೂರುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಯಾವ ಯೂ-ಟರ್ನ್ ಬಗ್ಗೆ ನೀವು ಮಾತನಾಡುತ್ತಿದ್ದೀರಿ? ಮೈತ್ರಿ ಮಾತುಕತೆ ಇನ್ನೂ ನಡೆಯುತ್ತಿದೆ. ನಿಮ್ಮ ಟ್ವೀಟ್ ನೋಡಿದರೆ, ನೀವು ಕೇವಲ ಪೋಸ್ ಕೊಡುತ್ತಿದ್ದೀರಿ, ಮೈತ್ರಿ ಬಗ್ಗೆ ಆಸಕ್ತಿ ಇಲ್ಲ ಅಂತ ತೋರಿಸುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಮೋದಿ ವಿರೋಧಿ ಮತಗಳನ್ನು ವಿಭಜಿಸುತ್ತಿದೆ ಎಂದು ಆರೋಪಿಸಿರುವ ದೆಹಲಿ ಸಿಎಂ, ನೀವು ಹೇಳಿಕೆಗಳನ್ನು ಕೊಡುವುದರಲ್ಲಿ ತೊಡಗಿಸಿಕೊಂಡಿದ್ದೀರಿ. ಕ್ಷಮೆ ಇರಲಿ. ಇಂದು ನರೇಂದ್ರ ಮೋದಿ-ಅಮಿತ್‌ ಶಾ ಅವರಿಂದ ದೇಶವನ್ನು ರಕ್ಷಿಸಬೇಕಿದೆ. ನೀವು ಮತಗಳನ್ನು ವಿಭಜಿಸುವ ಮೂಲಕ ಮೋದಿಗೆ ಸಹಾಯ ಮಾಡುತ್ತಿದ್ದೀರಿ ಎಂದಿದ್ದಾರೆ.

ಆಪ್‌ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಕೂಡ ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದು,  ಪಂಜಾಬ್‌, ಹರಿಯಾಣ, ದೆಹಲಿ ಮತ್ತು ಚಂಡೀಗಢದಲ್ಲಿ 31 ಕ್ಷೇತ್ರಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮೋದಿ ಅಧಿಕಾರಕ್ಕೆ ಬರದಂತೆ ನೀವು ತಡೆಯಬಹುದು. ಆದರೆ  ಕಾಂಗ್ರೆಸ್‌ ಏಕೆ ಮೋದಿ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಉಳಿಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.
Posted by: LSB | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Congress, Delhi, AAP, Rahul Gandhi, ಕಾಂಗ್ರೆಸ್, ದೆಹಲಿ, ಎಎಪಿ, ರಾಹುಲ್ ಗಾಂಧಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS